ಬೋಟ್ ಕಂಪೆನಿ ಮ್ಯೂಸಿಕ್ ಆಕ್ಸಿಸರೀಸ್ ಮಾತ್ರವಲ್ಲದೇ ಸ್ಮಾರ್ಟ್‌ವಾಚ್ ಮಾರುಕಟ್ಟೆಯಲ್ಲಿ ಕೂಡ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಭಾರತದಲ್ಲಿ ಹೊಸ ಬೋಟ್ ವೇವ್ ಫ್ಲೆಕ್ಸ್ ಕನೆಕ್ಟ್ ಸ್ಮಾರ್ಟ್‌ವಾಚ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ವಾಚ್ ಮೆಟಲ್ ಬಾಡಿ ಮತ್ತು ಸಿಲಿಕೋನ್ ಪಟ್ಟಿಗಳೊಂದಿಗೆ ಬರಲಿದೆ. ಹೌದು, ಬೋಟ್ ಕಂಪೆನಿ ಹೊಸ ಬೋಟ್ ವೇವ್ ಫ್ಲೆಕ್ಸ್ ಕನೆಕ್ಟ್ ಸ್ಮಾರ್ಟ್‌ವಾಚ್ ಪರಿಚಯಿಸಿದೆ. ಈ ಸ್ಮಾರ್ಟ್‌ವಾಚ್
Read more…
[wpas_products keywords=”smartphones under 15000 6gb ram”]