ವಾಟ್ಸಾಪ್ ಈಗಾಗಲೇ ಸಾಕು ಎನಿಸುವಷ್ಟು ಫೀಚರ್ಸ್‌ಗಳನ್ನು ಬಳಕೆದಾರರಿಗೆ ನೀಡಿದೆ. ಅದರಲ್ಲೂ ಇತ್ತೀಚೆಗೆ ಘೋಷಣೆ ಮಾಡಲಾದ ಸರ್ಚ್ ಬಾರ್ ಫೀಚರ್ಸ್, ಗ್ರೂಪ್ ಕಾಲ್ ಶೆಡ್ಯೂಲ್ ಫೀಚರ್ಸ್ ಬಹಳ ಅನುಕೂಲ ನೀಡಲಿದೆ. ಇದರ ಹೊರತಾಗಿ ಬಳಕೆದಾರರಿಗೆ ಅತ್ಯಗತ್ಯವಾಗಿ ಬೇಕಾಗಿದ್ದ ಮತ್ತೊಂದು ಫೀಚರ್ಸ್ ಬಗ್ಗೆ ಘೋಷಣೆ ಮಾಡಲಾಗಿದೆ. ಹೌದು, ಸಾಮಾನ್ಯವಾಗಿ ಒಂದೇ ಮೊಬೈಲ್‌ನಲ್ಲಿ ಎರಡು ಆಪ್‌ಗಳನ್ನು ಬಳಕೆ ಮಾಡುವ ಅವಕಾಶ ಕಲ್ಪಿಸಿಲಾಗಿದ್ದು,
Read more…
[wpas_products keywords=”smartphones under 15000 6gb ram”]