Karnataka news paper

GST Collections in December 2022: ಡಿಸೆಂಬರ್‌ನಲ್ಲಿ 1.49 ಟ್ರಿಲಿಯನ್ ರೂ ಜಿಎಸ್‌ಟಿ ಸಂಗ್ರಹ!



GST Collections in December 2022: ಡಿಸೆಂಬರ್‌ನಲ್ಲಿ 1.49 ಟ್ರಿಲಿಯನ್ ರೂ ಜಿಎಸ್‌ಟಿ ಸಂಗ್ರಹ!
ಡಿಸೆಂಬರ್ ತಿಂಗಳ ಜಿಎಸ್‌ಟಿ ಸಂಗ್ರಹ ಡೇಟಾವನ್ನು ಕೇಂದ್ರ ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದೆ. ಡಿಸೆಂಬರ್‌ನಲ್ಲಿ ಜಿಎಸ್‌ಟಿ ಸಂಗ್ರಹ 1.49 ಟ್ರಿಲಿಯನ್ ರೂಪಾಯಿ ಜಿಎಸ್‌ಟಿ ಸಂಗ್ರಹ ಆಗಿದೆ. ನವೆಂಬರ್‌ನಲ್ಲಿ ಆದ ಜಿಎಸ್‌ಟಿ ಸಂಗ್ರಹಕ್ಕಿಂತ ಸುಮಾರು ಶೇಕಡ 2.5ರಷ್ಟು ಜಿಎಸ್‌ಟಿ ಸಂಗ್ರಹವಾಗಿದೆ. ಡಿಸೆಂಬರ್ 2022ರಲ್ಲಿ ಜಿಎಸ್‌ಟಿ ಸಂಗ್ರಹ 1,49,507 ಕೋಟಿ ರೂಪಾಯಿ ಆಗಿದೆ. ಅಂದರೆ ಕಳೆದ ತಿಂಗಳ ಜಿಎಸ್‌ಟಿ ಸಂಗ್ರಹಕ್ಕಿಂತ



Read more…

[wpas_products keywords=”deal of the day”]