ಟ್ವಿಟ್ಟರ್ ಭಾರೀ ನಷ್ಟದಲ್ಲಿದೆ ಎಂದು ಈಗಾಗಲೇ ನಮಗೆಲ್ಲ ತಿಳಿದಿರುವ ವಿಷಯವಾಗಿದೆ. ಆದರೆ ಬಾಡಿಗೆಯನ್ನು ಪಾವತಿಸಿಲ್ಲ ಎಂಬುವುದು ನಿಮಗೆ ಗೊತ್ತೆ?, ಹೌದು ಟ್ವಿಟ್ಟರ್ ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ತನ್ನ ಕಚೇರಿಯ ಬಾಡಿಗೆಯನ್ನು ಪಾವತಿಸಿಲ್ಲ ಎಂಬ ಕಾರಣಕ್ಕೆ ದೂರು ದಾಖಲು ಮಾಡಲಾಗಿದೆ. ಟ್ವಿಟ್ಟರ್ ಸಂಸ್ಥೆಯು ಆಸ್ತಿಯ ಮಾಲೀಕರಾದ ಕೊಲಾಂಬಿಯಾ ರೈಟ್‌ಗೆ 136,250 ಡಾಲರ್ ಬಾಡಿಗೆ ಮೊತ್ತವನ್ನು ಪಾವತಿಸಿಲ್ಲ. ಯುಎಸ್‌ನಲ್ಲಿರುವ ಈ ಹಾರ್ಟ್‌ಫಾರ್ಡ್
Read more…
[wpas_products keywords=”deal of the day”]