Karnataka news paper

Gold Rate Today: ಸತತ 2ನೇ ದಿನ ಚಿನ್ನದ ದರ ಏರಿಕೆ, ಜ.4ರ ಬೆಲೆ ಹೀಗಿದೆ



Gold Rate Today: ಸತತ 2ನೇ ದಿನ ಚಿನ್ನದ ದರ ಏರಿಕೆ, ಜ.4ರ ಬೆಲೆ ಹೀಗಿದೆ
ಸತತ ಎರಡನೇ ದಿನ ಚಿನ್ನದ ಬೆಲೆಯು ಏರಿಕೆಯಾಗಿದೆ. ಬಂಗಾರ ದರವು ನಿರಂತರವಾಗಿ ಏರಿಳಿತವಾಗುತ್ತಿದೆ. ಜನವರಿ 1ರಂದು ಸ್ಥಿರವಾಗಿದ್ದ ಗೋಲ್ಡ್ ರೇಟ್, ಜನವರಿ 2ರಂದು ಇಳಿಕೆಯಾಗಿದೆ. ಮಂಗಳವಾರ ಹಾಗೂ ಬುಧವಾರ ದರವು ಏರಿಕೆಯಾಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 2 ಬಾರಿ ಇಳಿಕೆಯಾಗಿದ್ದರೆ 6 ಬಾರಿ ಏರಿಕೆಯಾಗಿದೆ. 2 ಬಾರಿ ಸ್ಥಿರವಾಗಿದೆ. ನಿನ್ನೆ ಏರಿಕೆಯಾಗಿದ್ದ ಬೆಳ್ಳಿ ದರ



Read more…

[wpas_products keywords=”deal of the day”]