ಮೊಬೈಲ್ ಕಳೆದುಹೋದರೆ ಜನರು ಮೊದಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗುತ್ತಾರೆ. ಇದರ ಜೊತೆಗೆ ಫೈಂಡ್ ಮೈ ಡಿವೈಸ್ ನೆರವಿ ನೊಂದಿಗೆ ಫೋನ್ ಹುಡುಕುವ ಪ್ರಯತ್ನ ಸಹ ಮಾಡುತ್ತಾರೆ. ಇನ್ನು ಕೆಲವರು ಕಳೆದು ಹೋದ ಸ್ಮಾರ್ಟ್‌ಫೋನ್ ಮರಳಿ ಸಿಗುವ ಭರವಸೆಯನ್ನೇ ಕಳೆದುಕೊಳ್ಳುತ್ತಾರೆ. ಕಳೆದುಹೋದ ಫೋನ್ ಮತ್ತೆ ಸಿಗುತ್ತೆ ಎನ್ನುವ ಭರವಸೆ ಬಹುತೇಕರಲ್ಲಿ ಇರುವುದಿಲ್ಲ. ಆದರೆ ಪೊಲೀಸ್ ಇಲಾಖೆಯಿಂದ
Read more…
[wpas_products keywords=”smartphones under 15000 6gb ram”]