ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ವೇತನ ಪಡೆಯುವ ವರ್ಗವು 2023-24ರ ಬಜೆಟ್‌ಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಪ್ರಮುಖವಾಗಿ ತೆರಿಗೆ ಸಂಬಂಧಿಸಿದಂತೆ ತಮಗೆ ರಿಲೀಫ್ ನೀಡುವ ವಿಚಾರವನ್ನು ಸರ್ಕಾರ ಪ್ರಸ್ತುತ ಪಡಿಸುತ್ತದೆಯೇ ಎಂಬ ನಿರೀಕ್ಷೆಯನ್ನು ವೇತನ ಪಡೆಯುವ ವರ್ಗವು ಹೊಂದಿದೆ. ಕಳೆದ ಬಜೆಟ್‌ನಲ್ಲಿಯೂ ಇದೇ ನಿರೀಕ್ಷೆಯನ್ನು ಹೊಂದಿದ್ದರೂ ಆದರೆ, ನಿರೀಕ್ಷೆ ಹುಸಿಯಾಗಿತ್ತು. ಫೆಬ್ರವರಿ 1, 2023ರಂದು ಕೇಂದ್ರ ಹಣಕಾಸು
Read more…
[wpas_products keywords=”deal of the day”]