ಸತತ ಮೂರನೇ ದಿನ ಚಿನ್ನದ ಬೆಲೆಯು ಹೆಚ್ಚಳವಾಗಿದೆ. ಐದು ದಿನಕ್ಕೂ ಮುನ್ನ ಬಂಗಾರ ದರ ಎರಡು ದಿನ ಏರಿಕೆಯಾಗಿದೆ. ಜನವರಿ 1ರಂದು ಸ್ಥಿರವಾಗಿದ್ದ ಗೋಲ್ಡ್ ರೇಟ್, ಜನವರಿ 2ರಂದು ಇಳಿಕೆಯಾಗಿದೆ. ಮಂಗಳವಾರ, ಬುಧವಾರ, ಗುರುವಾರ ದರವು ಏರಿಕೆಯಾಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 2 ಬಾರಿ ಇಳಿಕೆಯಾಗಿದ್ದರೆ 6 ಬಾರಿ ಏರಿಕೆಯಾಗಿದೆ. 2 ಬಾರಿ ಸ್ಥಿರವಾಗಿದೆ.
Read more…
[wpas_products keywords=”deal of the day”]