ಮೊಬೈಲ್ ಖರೀದಿ ಮಾಡಬೇಕೆಂದರೆ ಸಾಮಾನ್ಯವಾಗಿ ಮೊದಲು ಪರಿಗಣಿಸುವುದು ಅದರ ಬ್ಯಾಟರಿ ಸಾಮರ್ಥ್ಯ ಹಾಗೂ ಕ್ಯಾಮೆರಾ ವಿಶೇಷತೆ. ಈಗಂತೂ ಮೊಬೈಲ್ ತಯಾರಿಕಾ ಸಂಸ್ಥೆಗಳು ಬ್ಯಾಟರಿಗೆ ಪ್ರಮುಖವಾದ ಪ್ರಾಶಸ್ತ್ಯ ಕೊಡುತ್ತಾ ಬರುತ್ತಿವೆ. ಜೊತೆಗೆ ಮೊಬೈಲ್ ಸಂಸ್ಥೆಗಳು ವೇಗದ ಚಾರ್ಜಿಂಗ್ ಆಯ್ಕೆಯನ್ನು ನೀಡಿ ಗ್ರಾಹಕರನ್ನು ಸೆಳೆಯಲು ಮುಂದಾಗಿವೆ.
Read more…
[wpas_products keywords=”smartphones under 15000 6gb ram”]