ವಾಟ್ಸಾಪ್ ಪರಿಚಯವಾದಾಗಿನಿಂದ ಇಲ್ಲಿಯವರೆಗೂ ಸಾಕಷ್ಟು ಜನಪ್ರಿಯತೆ ಪಡೆದಿದ್ದು, ವಿಶ್ವದ ಪ್ರಮುಖ ಐದು ಆಪ್‌ಗಳ ಪೈಕಿ ಒಂದಾಗಿದೆ. ವಾಟ್ಸಾಪ್‌ನಲ್ಲಿ ಬಿಲಿಯನ್‌ಗಿಂತಲೂ ಅಧಿಕ ಸಕ್ರಿಯ ಬಳಕೆದಾರರನ್ನು ಒಳಗೊಂಡಿದೆ. ಹಾಗೆಯೇ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂವಹನ ನಡೆಸಲು ವಾಟ್ಸಾಪ್ ಉಪಯುಕ್ತ ಪ್ಲಾಟ್‌ಫಾರ್ಮ್ ಎನಿಸಿದ್ದು, ಅದರೊಂದಿಗೆ ವ್ಯಾಪಾರ ಉದ್ದೇಶಕ್ಕೂ ಪ್ರತ್ಯೇಕ ಅವಕಾಶ ಮಾಡಿಕೊಟ್ಟಿದೆ. ಅದುವೇ ವಾಟ್ಸಾಪ್ ಬಿಸಿನೆಸ್. ವ್ಯತ್ಯಾಸ ಏನು?ಸಾಮಾನ್ಯ
Read more…
[wpas_products keywords=”smartphones under 15000 6gb ram”]