ಹಬ್ಬ, ಶುಭದಿನ, ವಿಶೇಷ ದಿನಗಳಂದು ಅಮೆಜಾನ್, ಫ್ಲಿಫ್‌ಕಾರ್ಟ್ ಮೊದಲಾದವುಗಳಲ್ಲಿ ವಿಶೇಷ ಆಫರ್‌ಗಳು ಇರುತ್ತದೆ. ವಿಶೇಷ ಸೇಲಿಂಗ್‌ಗಳನ್ನು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾಡಲಾಗುತ್ತದೆ. ಹಾಗೆಯೇ ಈಗ ಅಮೆಜಾನ್‌ನಲ್ಲಿ ಗಣರಾಜ್ಯೋತ್ಸವದ ವಿಶೇಷ ಸೇಲಿಂಗ್ ಆಫರ್ ಆರಂಭವಾಗಿದೆ. ಅಮೆಜಾನ್ ಇಂಡಿಯಾ “ಗ್ರೇಟ್ ರಿಪಬ್ಲಿಕ್ ಡೇ ಸೇಲ್” ಅನ್ನು ಆರಂಭ ಮಾಡಿದೆ. ಈ ಆಫರ್ 2023ರ ಜನವರಿ 19ರಿಂದ ಜನವರಿ 22ರವರೆಗೆ ಇರಲಿದೆ. ಅಮೆಜಾನ್
Read more…
[wpas_products keywords=”deal of the day”]