Karnataka news paper

PM Kisan 13th instalment : ಪಿಎಂ ಕಿಸಾನ್ 13ನೇ ಕಂತು: ಈ ತಿಂಗಳಲ್ಲೇ ಹಣ ಬಿಡುಗಡೆ ಸಾಧ್ಯತೆ



PM Kisan 13th instalment : ಪಿಎಂ ಕಿಸಾನ್ 13ನೇ ಕಂತು: ಈ ತಿಂಗಳಲ್ಲೇ ಹಣ ಬಿಡುಗಡೆ ಸಾಧ್ಯತೆ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13ನೇ ಕಂತಿಗಾಗಿ ರೈತರು ಕಾಯುತ್ತಿದ್ದಾರೆ. ಈ ರೈತರಿಗೆ ಶುಭ ಸುದ್ದಿಯೊಂದಿದೆ. ಈ ತಿಂಗಳಿನಲ್ಲಿಯೇ 13ನೇ ಕಂತಿನ ಮೊತ್ತವು ನಿಮಗೆ ರೈತರ ಖಾತೆಗೆ ಜಮೆಯಾಗುವ ಸಾಧ್ಯತೆಯಿದೆ. ಆದರೆ ಕೇಂದ್ರ ಸರ್ಕಾರವು ಈವರೆಗೆ ದಿನಾಂಕವನ್ನು ಘೋಷಣೆ ಮಾಡಿಲ್ಲ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಕೇಂದ್ರ ಸರ್ಕಾರದ ಯೋಜನೆಯಾಗಿದೆ. ವಾರ್ಷಿಕವಾಗಿ



Read more…

[wpas_products keywords=”deal of the day”]