Karnataka news paper

ಭಾರತದಲ್ಲಿ ಎಷ್ಟು ಉದ್ಯೋಗಿಗಳನ್ನು ವಜಾಗೊಳಿಸಲಿದೆ ಅಮೆಜಾನ್ ಇಂಡಿಯಾ?



ಭಾರತದಲ್ಲಿ ಎಷ್ಟು ಉದ್ಯೋಗಿಗಳನ್ನು ವಜಾಗೊಳಿಸಲಿದೆ ಅಮೆಜಾನ್ ಇಂಡಿಯಾ?
ಇ-ಕಾಮರ್ಸ್ ದೈತ್ಯ ಸಂಸ್ಥೆಯಾದ ಅಮೆಜಾನ್ ಈಗಾಗಲೇ ಜಾಗತಿಕವಾಗಿ ತಮ್ಮ ಸಂಸ್ಥೆಯಿಂದ 18 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲಾಗುವುದು ಎಂದು ಘೋಷಿಸಿದೆ. ಈ ಬಗ್ಗೆ ಅಮೆಜಾನ್ ಸಿಇಒ ಆಂಡಿ ಜಾಸ್ಸಿ ತನ್ನ ಉದ್ಯೋಗಿಗಳಿಗೆ ನೀಡಿದ ನೋಟಿಸ್‌ ಮೂಲಕ ತಿಳಿದು ಬಂದಿದೆ. ಈ ನಡುವೆ ಭಾರತದಲ್ಲಿ ಎಷ್ಟು ಮಂದಿಯನ್ನು ವಜಾಗೊಳಿಸಬಹುದು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಲಭ್ಯವಾದ ಮಾಹಿತಿಯ ಪ್ರಕಾರ



Read more…

[wpas_products keywords=”deal of the day”]