Karnataka news paper

ಇಂಪಾದ ಹಾಡುಗಳನ್ನು ಕೇಳಲು ಇಲ್ಲಿವೆ ಐದು ಆಪ್‌ಗಳು



ಇಂಪಾದ ಹಾಡುಗಳನ್ನು ಕೇಳಲು ಇಲ್ಲಿವೆ ಐದು ಆಪ್‌ಗಳು
ಬೇಸರ ಆದಾಗ, ಸಂತೋಷ ಆದಾಗ ಅಷ್ಟೇ ಯಾಕೆ ಸತ್ತಾಗ, ಬದುಕಿದ್ದಾಗಲೂ ಸಂಗೀತ ಬೇಕು. ಅಷ್ಟರಮಟ್ಟಿಗೆ ಇಂದು ನಾವೆಲ್ಲಾ ಇದಕ್ಕೆ ಮಾರುಹೋಗಿದ್ದೇವೆ. ಈ ಸಂಗೀತದ ಬೇಡಿಕೆಯನ್ನು ಈಡೇರಿಸಲೆಂದೇ ಹಲವಾರು ಆಪ್‌ಗಳನ್ನು ಒದಗಿಸಲಾಗಿದೆ. ಹಿಂದೆ ಮೆಮೋರಿ ಕಾರ್ಡ್‌ನಲ್ಲಿ ಅಥವಾ ಕ್ಯಾಸೆಟ್‌ಗಳ ಮೂಲಕ ಸಂಗೀತ ಆಲಿಸುತ್ತಿದೆವು. ಆದರೆ ಆ ಕಾಲ ಹಿಂದೆ ಸರಿದು ಸಂಗೀತ ಲೋಕ ಫುಲ್‌ ಅಪ್‌ಡೇಟ್‌ ಆಗಿದೆ. ಈಗ ನಿಮಗೆ



Read more…

[wpas_products keywords=”smartphones under 15000 6gb ram”]