ಮನೆ ಖರೀದಿದಾರರು ತಮ್ಮ ಹೊಸ ಮನೆ ಅಥವಾ ಫ್ಲಾಟ್ ಅನ್ನು ವಾಸಯೋಗ್ಯವನ್ನಾಗಿಸಲು ಸಾಕಷ್ಟು ಖರ್ಚು ಮಾಡಬೇಕಾಗುತ್ತದೆ. ಸಿದ್ಧ ಆಸ್ತಿಯನ್ನು ಅಂದರೆ ನಿರ್ಮಾಣವಾಗಿರುವ ಮನೆಯನ್ನು ಖರೀದಿ ಮಾಡುವಾಗಲೂ ಕೂಡಾ ಮನೆಯನ್ನು ವಾಸಯೋಗ್ಯವನ್ನಾಗಿಸಲು ಹಲವಾರು ಖರ್ಚುಗಳು ಇರುತ್ತದೆ. ಆದರೆ ಈಗ ಕೇಂದ್ರ ಬಜೆಟ್ 2023-24 ಹತ್ತಿರವಾಗುತ್ತಿದ್ದಂತೆ ಮನೆ ಖರೀದಿದಾರರು ಹಲವಾರು ನಿರೀಕ್ಷೆಯನ್ನು ಹೊಂದಿದ್ದಾರೆ. ಕಳೆದ ವರ್ಷವು ಗೃಹ ಸಾಲ ಪಡೆದವರು
Read more…
[wpas_products keywords=”deal of the day”]