Karnataka news paper

ಕೆವೈಸಿ ಅಪ್‌ಡೇಟ್ ಮಾಡಲು ಬ್ಯಾಂಕ್‌ಗೆ ಭೇಟಿ ನೀಡಬೇಕಾಗಿಲ್ಲ: ಆರ್‌ಬಿಐ



ಕೆವೈಸಿ ಅಪ್‌ಡೇಟ್ ಮಾಡಲು ಬ್ಯಾಂಕ್‌ಗೆ ಭೇಟಿ ನೀಡಬೇಕಾಗಿಲ್ಲ: ಆರ್‌ಬಿಐ
ಗ್ರಾಹಕರು ಕೆವೈಸಿ (know your customer) ಅಪ್‌ಡೇಟ್ ಮಾಡಿಕೊಳ್ಳಲು ತಮ್ಮ ಬ್ಯಾಂಕ್ ಕಚೇರಿಗೆ ಭೇಟಿ ನೀಡಬೇಕಾದ ಅವಶ್ಯಕತೆ ಇಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ತಿಳಿಸಿದೆ. ಗ್ರಾಹಕರು ಸರಿಯಾದ ಮಾಹಿತಿಯನ್ನು ಈಗಾಗಲೇ ಸಬ್‌ಮಿಟ್ ಮಾಡಿದ್ದರೆ, ವಿಳಾಸವನ್ನು ಬದಲಾವಣೆ ಮಾಡಿಲ್ಲದಿದ್ದರೆ ಬ್ಯಾಂಕ್‌ನ ಬ್ರಾಂಚ್‌ಗೆ ಭೇಟಿ ನೀಡಿ ಕೆವೈಸಿ ಅಪ್‌ಡೇಟ್ ಮಾಡಬೇಕಾಗಿಲ್ಲ ಎಂದಿದೆ. ಇದರ ಬದಲಾಗಿ ಗ್ರಾಹಕರು



Read more…

[wpas_products keywords=”deal of the day”]