Karnataka news paper

Budget 2023 Expectations: ತೆರಿಗೆ ಕಡಿತ, ಬಡ್ಡಿದರ, ಹಿರಿಯ ನಾಗರಿಕರ ನಿರೀಕ್ಷೆಗಳೇನು?



Budget 2023 Expectations: ತೆರಿಗೆ ಕಡಿತ, ಬಡ್ಡಿದರ, ಹಿರಿಯ ನಾಗರಿಕರ ನಿರೀಕ್ಷೆಗಳೇನು?
ಫೆಬ್ರವರಿ 1, 2023ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-2024ರ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡನೆ ಮಾಡಲಿದ್ದಾರೆ. 2024ರ ಚುನಾವಣೆಗೂ ಮುನ್ನ ನಡೆಯಲಿರುವ ಈ ಬಜೆಟ್ ಮೇಲೆ ಬೇರೆ ಬೇರೆ ವಲಯದ ಜನರು ಹಲವಾರು ನಿರೀಕ್ಷೆಗಳನ್ನು ಹೊಂದಿದ್ದಾರೆ. ಎಲ್ಲ ವಲಯದ ಜನರಲ್ಲಿ ಮುಖ್ಯವಾಗಿ ಕೇಳಿ ಬರುವ ಕೂಗು ತೆರಿಗೆ ವಿನಾಯಿತಿ ಅಥವಾ ತೆರಿಗೆ ಕಡಿತ



Read more…

[wpas_products keywords=”deal of the day”]