Online Desk
ಬೆಂಗಳೂರು: ಇತ್ತಿಗಷ್ಟೆ ಮುಕ್ತಾಯಗೊಂಡ ಐಪಿಎಲ್ 2022 ಹರಾಜು ಪ್ರಕ್ರಿಯೆಯಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಆಟಗಾರರನ್ನು ಆಯ್ಕೆ ಮಾಡಿದೆ. ಈ ಹರಾಜಿನಲ್ಲಿ ಯಾವ ಯಾವ ಆಟಗಾರರಿಗೆ ಎಷ್ಟು ಮೊತ್ತಕ್ಕೆ ನೀಡಿ ಖರೀದಿಸಿದೆ ಎಂಬ ಪಟ್ಟಿ ಇಲ್ಲಿದೆ.
ಆರ್ಸಿಬಿ ತಂಡದ ಆಟಗಾರರು ಮತ್ತು ಮೊತ್ತ!
* ಹರ್ಷಲ್ ಪಟೇಲ್ (10.75 ಕೋಟಿ ರೂ.)
* ಹಸರಂಗ (10.75 ಕೋಟಿ ರೂ.)
* ಹೇಜಲ್‌ವುಡ್ (7.75 ಕೋಟಿ ರೂ.)
* ಡುಪ್ಲೆಸಿಸ್ (7 ಕೋಟಿ ರೂ.)
* ದಿನೇಶ್ ಕಾರ್ತಿಕ್ (5.50 ಕೋಟಿ ರೂ.)
* ಅನುಜ್ (3.40 ಕೋಟಿ ರೂ.)
* ಶಾಬಾಜ್ (ರೂ. 2.40 ಕೋಟಿ ರೂ. )
* ಡೇವಿಡ್ ವಿಲ್ಲೆ (ರೂ. 2 ಕೋಟಿ)
* ರುದರ್‌ಫೋರ್ಡ್ (ರೂ. 1 ಕೋಟಿ)
* ಸಿದ್ಧಾರ್ಥ್ ಕೌಲ್ (ರೂ. 75 ಲಕ್ಷ)
* ಜೇಸನ್ (ರೂ. 75 ಲಕ್ಷ)
* ಕರಣ್ ಶರ್ಮಾ (ರೂ. 50 ಲಕ್ಷ)
* ಆಕಾಶದೀಪ್ (ರೂ. 20) ಲಕ್ಷ)
* ಸುವರ್ಷ್ (30 ಲಕ್ಷ ರೂ.)
* ವಿ.ಮಿಲಿಂದ್ (25 ಲಕ್ಷ ರೂ.)
* ಮಹಿಪಾಲ್ (95 ಲಕ್ಷ ರೂ.)
* ಫಿನ್ ಅಲೆನ್ (80 ಲಕ್ಷ ರೂ.)
* ಆಕಾಶದೀಪ್ (20 ಲಕ್ಷ ರೂ.)
* ಅನೀಶ್ವರ್ ಗೌತಮ್ (20 ಲಕ್ಷ ರೂ. )
* ಲವನೀತ್ ಸಿಸೋಡಿಯಾ (20 ಲಕ್ಷ ರೂ.)
ಭಾರಿ ಮೊತ್ತವನ್ನ ನೀಡಿ ಆರ್ ಸಿ ಬಿ ತಂಡವನ್ನ ಸಿದ್ದಪಡಿಸಿಕೊಂಡಿದೆ. ಈ ಐಪಿಎಲ್ ಸಿರೀಸ್‍ನಲ್ಲಿ ಆರ್ ಸಿಬಿ ತಂಡ ಯಾವ ರೀತಿಯಲ್ಲಿ ಪ್ರದರ್ಶನ ನೀಡಲಿದೆ. ಈ ಬಾರಿಯಾದರು ಐಪಿಎಲ್ ಕಪ್ ಅನ್ನ ತನ್ನ ಮುಡಿಗೇರಿಸಿಕೊಳ್ಳಲಿದೆಯಾ ಎಂದು ಕಾದು ನೋಡಬೇಕಾಗಿದೆ.
Read more…
[wpas_products keywords=”deal of the day sports items”]