Karnataka news paper

ಉತ್ತಮ ಗುಣಮಟ್ಟದ ಬ್ರಾಂಡೆಡ್ ಸ್ಯಾನಿಟೈಸರ್ ಧರಿಸಿ ಕೊರೋನಾ ದೂರಗೊಳಿಸಿ


ಕೋವಿಡ್-19 ಸೋಂಕು ಇನ್ನೇನು ಹೋಯಿತು ಎನ್ನುವಷ್ಟರಲ್ಲಿ ಮತ್ತೊಂದು ಅಲೆಯ ಮೂಲಕ ಹೊಸ ರೂಪಾಂತರಿ ಜನ್ಮತಾಳಿ ನಿಂತಿರುತ್ತದೆ. ಇದು ಪ್ರಪಂಚದ ಎಲ್ಲಾ ಕಡೆ ನಾವು ಇಂದು ನೋಡುತ್ತಿರುವ ಪರಿಸ್ಥಿತಿ. ಒಟ್ಟಿನಲ್ಲಿ ವರ್ಷವಿಡಿ ನಾವು ನಮ್ಮ ಆರೋಗ್ಯದ ಕಡೆಗೆ ಗಮನವಹಿಸಬೇಕು ಮತ್ತು ಕಾಳಜಿ ಹೊಂದಬೇಕು ಎಂಬುದನ್ನು ಕೊರೋನಾ ನಮಗೆ ಕಲಿಸಿಕೊಟ್ಟಿದೆ. ಹೀಗಾಗಿ ನಾವು ಹೊರಗಡೆ ಎಲ್ಲಾದರೂ ಹೋದಂತಹ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಜೊತೆಗೆ ಮುಖಕ್ಕೆ ಸರಿಯಾಗಿ ಮಾಸ್ಕ್ ಹಾಕಿಕೊಂಡು ಕೈಗಳಿಗೆ ಆಗಾಗ ಸ್ಯಾನಿಟೈಸರ್ ಹಾಕಿಕೊಳ್ಳುತ್ತಿದ್ದರೆ, ಸೋಂಕಿನಿಂದ ಮುಕ್ತಿ ಪಡೆಯಬಹುದು ಜೊತೆಗೆ ನಮ್ಮ ಆರೋಗ್ಯದ ರಕ್ಷಣೆ ಕೂಡ ಮಾಡಿಕೊಳ್ಳಬಹುದು.

ಆದರೆ ಆಂಟಿ ಮೈಕ್ರೋಬಿಯಲ್ ಗುಣ ಇರುವಂತಹ ಸ್ಯಾನಿಟೈಸರ್ ಆಯ್ಕೆ ಮಾಡಿಕೊಳ್ಳುವುದಾದರೂ ಹೇಗೆ? 70% ಆಲ್ಕೋಹಾಲ್ ಅಂಶವಿರುವ ಸ್ಯಾನಿಟೈಸರ್ ಸೋಂಕು ನಿರ್ಮೂಲನೆ ಮಾಡಬಲ್ಲದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಬನ್ನಿ ಇಲ್ಲಿ ಅಂತಹ ಕೆಲವೊಂದು hand sanitizer ಬಗ್ಗೆ ತಿಳಿದುಕೊಳ್ಳೋಣ.

Nanzilon Advance Liquid Hand Sanitizer :


ಇದು 70% ಆಲ್ಕೋಹಾಲ್ ಅಂಶವನ್ನು ಒಳಗೊಂಡಿರುವ liquid hand sanitizer ಆಗಿದೆ. ಇದು 4.5 ಸ್ಟಾರ್ ರೇಟಿಂಗ್ ಪಡೆದಿರುವ ಹ್ಯಾಂಡ್ ಸ್ಯಾನಿಟೈಜರ್. ಕೋವಿಡ್ 19 ಸೋಂಕಿನ ವಿರುದ್ಧ ಇದು ರಕ್ಷಣಾತ್ಮಕವಾಗಿ ಕೆಲಸಮಾಡುತ್ತದೆ. ಇದು ಶೇಕಡ 99.99% ಬ್ಯಾಕ್ಟೀರಿಯ, ವೈರಸ್ ಮತ್ತು ಫಂಗಸ್ ಗಳನ್ನು ಕೊಲ್ಲುತ್ತದೆ. ನಿಮ್ಮ ಕೈಗಳಿಗೆ ಇದೊಂದು ಉತ್ತಮ liquid hand sanitizer ಎಂದು ಹೇಳಬಹುದು. GET THIS


Dettol Clinical Strength Hand Sanitizer:


Dettol sanitizer ಇದು 500ml ನಲ್ಲಿ ಬರುವಂತಹ ಹ್ಯಾಂಡ್ ಸ್ಯಾನಿಟೈಸರ್ ಆಗಿದ್ದು, 70% ಆಲ್ಕೋಹಾಲ್ ಅಂಶವನ್ನು ಪಡೆದಿದೆ. ಆಂಟಿ ಮೈಕ್ರೋಬಿಯಲ್ ಗುಣಲಕ್ಷಣ ಇದರಲ್ಲಿರುವ ಕಾರಣ ವೈರಸ್ ಹಾಗೂ ಬ್ಯಾಕ್ಟೀರಿಯಗಳನ್ನು ಇದು ನಾಶಪಡಿಸುತ್ತದೆ ಮತ್ತು ಹಾನಿಕಾರಕ ಸೂಕ್ಷ್ಮಾಣು ಕಣಗಳನ್ನು Dettol sanitizer ಇಲ್ಲವಾಗಿಸುತ್ತದೆ. ನೀವು ಕೈಗೆ ಇದನ್ನು ಹಾಕಿಕೊಂಡ ತಕ್ಷಣ ಇದು ಒಣಗಿ ಹೋಗುತ್ತದೆ. GET THIS


Lifebuoy Alcohol Based Hand Sanitizer :


Lifebuoy hand sanitizer ಅತ್ಯುತ್ತಮ ಯೂಸರ್ ರೇಟಿಂಗ್ ಜೊತೆಗೆ ಬರುವಂತಹ ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್. 500 ಎಂಎಲ್ ಗಾತ್ರದಲ್ಲಿ ಇದು ಬರಲಿದ್ದು, ನೀವು ಸುಲಭವಾಗಿ ಇದನ್ನು ನಿಮ್ಮ ಜೊತೆ ತೆಗೆದುಕೊಂಡು ಹೋಗಬಹುದು. ಇದರಲ್ಲಿ ಗ್ಲಿಸರಿನ್ ಇರುವುದರಿಂದ ನಿಮ್ಮ ಕೈಗಳು ಒಣಗುವುದಿಲ್ಲ. 99% ಬ್ಯಾಕ್ಟೀರಿಯಾ ಮತ್ತು ವೈರಸ್ ಪ್ರಭೇದಗಳನ್ನು ಇದು ನಾಶಮಾಡುತ್ತದೆ ಮತ್ತು ನಿಮಗೆ ಕಾಯಿಲೆಗಳಿಂದ ರಕ್ಷಣೆ ಒದಗಿಸುತ್ತದೆ. GET THIS


Sasimo Pure & Safe Hand Sanitizer :


Sasimo pure and safe hand sanitizer 5 ಲೀಟರ್ ಪ್ಯಾಕ್ ನಲ್ಲಿ ಬರುವ ಸ್ಯಾನಿಟೈಸರ್ ಆಗಿದೆ. ಗ್ರಾಹಕರಿಂದ 5 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಇದು ತನ್ನಲ್ಲಿ 80% ಆಲ್ಕೋಹಾಲ್ ಅಂಶವನ್ನು ಒಳಗೊಂಡಿದೆ. ನಿಮ್ಮ ಕಚೇರಿ, ಮನೆ ಮತ್ತು ಹಾಸ್ಪಿಟಲ್ ಗಳಲ್ಲಿ ಇದನ್ನು ಬಳಕೆ ಮಾಡಬಹುದು. 99% ವೈರಸ್ ಹಾಗೂ ಬ್ಯಾಕ್ಟೀರಿಯಗಳನ್ನು Sasimo pure and safe hand sanitizer ನಾಶಮಾಡುತ್ತದೆ. ವಿಶೇಷವಾಗಿ ಕೋವಿಡ್-19 ಸೋಂಕಿನ ವಿರುದ್ಧ ನಿಮ್ಮನ್ನು ದೀರ್ಘಕಾಲದವರೆಗೆ ರಕ್ಷಣೆ ಮಾಡುತ್ತದೆ. GET THIS


QUARANTInstant Hand Sanitizer Pump:


Quarant instant hand sanitizer pump ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದ ಸ್ಯಾನಿಟೈಸರ್ ಆಗಿದೆ. ಇದರಲ್ಲಿ ನಿಮಗೆ 2 ಪ್ಯಾಕ್ ಗಳು ಲಭ್ಯವಿದ್ದು, 500ml ನಲ್ಲಿ ಸಿಗುತ್ತದೆ. ಪಂಪ್ ಬಾಟಲ್ ಜೊತೆಗೆ ಬರುವ ಇದನ್ನು ಸುಲಭವಾಗಿ ಬಳಸಬಹುದಾದ Quarant instant hand sanitizer ಇದಾಗಿದೆ. ನಿಮ್ಮ ಕೈಗಳಿಂದ ಶೇಕಡ 99.95% ಬ್ಯಾಕ್ಟೀರಿಯಾ ಹಾಗೂ ವೈರಸ್ ಗಳನ್ನು ಇದು ತೆಗೆದುಹಾಕುತ್ತದೆ. GET THIS


Disclaimer : ಈ ಲೇಖನವನ್ನು ವಿಜಯ ಕರ್ನಾಟಕ ಪತ್ರಕರ್ತರು ಬರೆದಿಲ್ಲ. ಈ ಲೇಖನವನ್ನು ಬರೆಯುವ ಸಮಯದಲ್ಲಿ ಈ ಉತ್ಪನ್ನಗಳು ಅಮೇಜಾನ್ ನಲ್ಲಿ ದೊರೆಯುತ್ತಿದ್ದವು.



Read more

[wpas_products keywords=”deal of the day sale today offer all”]