Karnataka news paper

Hijab Row: ಹೊಸಪೇಟೆ ನಗರದಲ್ಲಿ ಮತ್ತೆರಡು ಕಾಲೇಜುಗಳಲ್ಲಿ ಹಿಜಾಬ್ ಗೊಂದಲ ಆರಂಭ


Hijab: ಬೆಳಗ್ಗೆ ಕಾಲೇಜು ಆರಮಭವಾಗುತ್ತಿದ್ದಂತೆ ಹಿಜಾಬ್ ಧರಿಸಿ ಬರುತ್ತಿದ್ದ ವಿದ್ಯಾರ್ಥಿನಿಯರನ್ನು ತರಗತಿಯೊಳಗೆ ಹಿಜಾಬ್ ಕಳಚಿ ತೆರಳಲು ಕಾಲೇಜಿನ ಸಿಬ್ಬಂದಿಗಳು ಸೂಚಿಸಿದರು. ಇದಕ್ಕೆ ಕೆಲ ವಿದ್ಯಾರ್ಥಿನಿಯರು ಒಪ್ಪಿ ಹಿಜಾಬ್ ಕಳಚಿ ತರಗತಿ ಪ್ರವೇಶಿಸಿದರು. ಆದರೆ 10 ವಿದ್ಯಾರ್ಥಿನಿಯರು ಮಾತ್ರ ಹಿಜಾಬ್ ಕಳಚಲು ನಿರಾಕರಿಸಿದರು. ಹಿಜಾಬ್‌ನೊಂದಿಗೆ ತರಗತಿ ಒಳಗೆ ಹೋಗಲು ಪಟ್ಟು ಹಿಡಿದರು. ಕೊನೆಗೆ ಪೊಲೀಸರು ಆಗಮಿಸಿ, ಸರಕಾರದ ಆದೇಶದಂತೆ ನಡೆಸುಕೊಳ್ಳಬೇಕು ಎಂದು ಸೂಚಿಸಿದಾಗ ವಿದ್ಯಾರ್ಥಿನಿಯರು ಹಿಜಾಬ್ ಕಳಚುವುದಿಲ್ಲ ಎಂದು ಕಾಲೇಜಿನಿಂದ ಹೊರನಡೆದರು.

 



Read more

[wpas_products keywords=”deal of the day sale today offer all”]