Online Desk
ಬೆಂಗಳೂರು: ಬೆಂಗಳೂರಿನಲ್ಲಿ ಆರಂಭವಾಗಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಆವೃತ್ತಿಯ ತಂಡಗಳಿಗಾಗಿ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದ್ದು, ಸುರೇಶ್ ರೈನಾ, ವಿಂಡೀಸ್ ದೈತ್ಯ ಎವಿನ್ ಲೂಯಿಸ್ ಸೇರಿದಂತೆ ಹಲವು ಖ್ಯಾತನಾಮ ಆಟಗಾರರು ಬಿಕರಿಯಾಗದೇ ಉಳಿದಿದ್ದಾರೆ.
ಇದನ್ನೂ ಓದಿ: ಐಪಿಎಲ್ 2022 ಹರಾಜು ಮುಕ್ತಾಯ; ಬಿಕರಿಯಾಗದ ಸುರೇಶ್ ರೈನಾ, ದಾಖಲೆ ಮೊತ್ತಕ್ಕೆ ಸೇಲಾದ ಲಿಯಾಮ್ ಲಿವಿಂಗ್ ಸ್ಟೋನ್
ಉಳಿದಂತೆ ಅಲೆಕ್ಸ್ ಹೇಲ್ಸ್, ಕರುಣ್ ನಾಯರ್, ಎವಿನ್ ಲೂಯಿಸ್, ಡೇವಿಡ್ ಮಲಾನ್, ಲಬುಶೇನ್, ಇಯಾನ್ ಮಾರ್ಗನ್, ಸೌರಭ್ ತಿವಾರಿ, ಆರೋನ್ ಫಿಂಚ್, ಜಿಮ್ಮಿ ನೀಶಂ, ಕ್ರಿಸ್ ಜೋರ್ಡನ್, ಚೇತೇಶ್ವರ ಪೂಜಾರ, ಆ್ಯಂಡ್ರ್ಯೂ ಟೈ, ಸಿದ್ದಾರ್ಥ್ ಕೌಲ್, ಜಾರ್ಹ್ ಗಾರ್ಟನ್, ಚರಿತ ಅಸಲಂಕ, ರಸ್ಸಿ ವಾನ್ ಡರ್ ಡ್ಯುಸೆನ್, ಕರುಣ್ ನಾಯರ್, ರೋವ್ಮನ್ ಪೊವೆಲ್, ಅಲೆಕ್ಸ್ ಹೇಲ್ಸ್, ಇವಿನ್ ಲೆವಿಸ್, ವಿಕ್ಕಿ ಓತ್ಸವಾಲ್, ರಿಕಿ ಬುಯಿ, ಹರ್ನೂರ್ ಸಿಂಗ್, ಹಿಮಾಂಶು ರಾಣ, ಕರಣ್ ಶರ್ಮಾ, ಇಶ್ ಸೋಧಿ, ಪಿಯೂಷ್ ಚಾವ್ಲಾ, ವಿರಾಟ್ ಸಿಂಗ್, ಹಿಮ್ಮತ್ ಸಿಂಗ್, ಸಚಿನ್ ಬೇಬಿ, ತಬ್ರೆಜ್ ಶಮ್ಸಿ, ಖಿಯಾಸ್ ಅಹಮದ್, ನಥನ್ ಕುಲ್ಟರ್ ನೈಲ್, ಶೆಲ್ಡನ್ ಕಾಟ್ರೆಲ್, ಇಶಾಂತ್ ಶರ್ಮಾ, ಜಿಮ್ಮಿ ನೀಶಂ, ಮಾರ್ನಸ್ ಲಬುಶೇನ್, ಇಯಾನ್ ಮಾರ್ಗನ್, ಸೌರಭ್ ತಿವಾರಿ, ಆರೋನ್ ಫಿಂಚ್, ಚೇತೇಶ್ವರ ಪೂಜಾರ ಮಾರಾಟವಾಗಲಿಲ್ಲ.
Read more…
[wpas_products keywords=”deal of the day sports items”]