ನಾಳೆ ಫೆಬ್ರವರಿ 14, ಸೋಮವಾರ ಗೋವಾ ವಿಧಾನಸಭೆಯ(Goa assembly election 2022) 40 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿಗೆ ಈ ಬಾರಿ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಪೈಪೋಟಿ ನೀಡುತ್ತಿವೆ.
Read more
[wpas_products keywords=”deal of the day”]