ಬೆಂಗಳೂರು: ಫಿಟ್ನೆಸ್ ಬಗ್ಗೆ ಹೆಚ್ಚಿನ ಕಾಳಜಿ ಹೊಂದುವುದು ಮತ್ತು ಸದಾ ಕ್ರಿಯಾಶೀಲರಾಗಿರುವುದು ಎಂದರೆ ಅನನ್ಯಾ ಪಾಂಡೆ ಅವರಿಗೆ ಹೆಚ್ಚು ಇಷ್ಟವಂತೆ..
ಅದಕ್ಕಾಗಿಯೇ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೊ ಒಂದನ್ನು ಪೋಸ್ಟ್ ಮಾಡಿದ್ದಾರೆ.
ಜತೆಗೆ ಅದರಲ್ಲಿ ಬಿಗಿಯಾದ ಉಡುಪು ಧರಿಸಿ ಹೊಟ್ಟೆಯ ಭಾಗ ಕಾಣಿಸುವಂತೆ ಪೋಸ್ ಕೊಟ್ಟಿದ್ದಾರೆ.
ಕಪ್ಪು ಬಣ್ಣದ ಉಡುಪು ಧರಿಸಿರುವುದರಿಂದ ಅನನ್ಯಾ ಅವರು ಮತ್ತಷ್ಟು ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ.
ಕಪ್ಪು ಬಣ್ಣವೆಂದರೆ ನನಗಿಷ್ಟ: ಐಂದ್ರಿತಾ ರೇ ಪೋಸ್ಟ್ ವೈರಲ್
ಅನನ್ಯಾ ಅವರ ಫೋಟೊವನ್ನು ಐದು ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಅಲ್ಲದೆ, ಅವರ ಗೆಳತಿ ಸುಹಾನಾ ಖಾನ್, ‘ಅಮೇಜಿಂಗ್‘ ಎಂದು ಕಾಮೆಂಟ್ ಮಾಡಿದ್ದಾರೆ.
ಹುಟ್ಟುಹಬ್ಬದ ಸಂಭ್ರಮದಲ್ಲಿ ಪೂಜಾ ಬೇಡಿ ಪುತ್ರಿ ಅಲಾಯ