News
ಕರ್ನಾಟಕದಲ್ಲಿ ಭಾನುವಾರ (ಫೆಬ್ರವರಿ 13) ಸಂಜೆ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ರಸಗೊಬ್ಬರ ಬೆಲೆ: ಪೊಟಾಶ್ -1700, ಯೂರಿಯ- 268, ಡಿ ಎ ಪಿ – 1200, ಸೂಪರ್ -420 , IFFCO 10:26:26 – 1175, ಸುಫಲಾ – 1400,
ರಬ್ಬರ್-
ಎನ್ ಆರ್ ಪುರ
Grade X1- 176, RSS 3-162.5, RSS 4- 162.0, RSS 5 – 155, Lat – 152, Scrap 1- 111, Scrap 2 – 103
ಕೊಚ್ಚಿ
RSS 4 – 165, RSS 5 – 162,ISNR 20 – 159,Latex -128,
ಏಕದಳ ಧಾನ್ಯಗಳು
- ಸಜ್ಜೆ – 1675-2200,
- ಜೋಳ (ಬಿಳಿ) -2200-3200,
- ಮೆಕ್ಕೆಜೋಳ – 1239-1840,
- ನವಣೆ -2320-3166,
- ಭತ್ತ ( ಸೋನಾ ಮಸೂರಿ) – 1677-2040,
- ರಾಗಿ – 1900-2700,
- ಅಕ್ಕಿ (ಮಧ್ಯಮ)- 2800-4800,
- ಗೋಧಿ (ಸೋನಾ) -2600-2800
ದ್ವಿದಳ ಧಾನ್ಯಗಳು
- ಅಲಸಂದೆ ಕಾಳು – 5369-6305
- ಕಡಲೆಬೇಳೆ – 6500-7000,
- ಕಡಲೆಕಾಳು – 6000-6200,
- ಉದ್ದಿನಬೇಳೆ -9000-11500,
- ಉದ್ದಿನಕಾಳು -4156-5469,
- ಹೆಸರುಬೇಳೆ – 8500-9000,
- ಬಟಾಣಿ – 8000-11000
- ಹೆಸರುಕಾಳು -7000-8500,
- ಹುರಳಿಕಾಳು – 3200-3600,
- ತೊಗರಿ – 4022-6389
- ತೊಗರಿಬೇಳೆ – 9000- 9500.
ಎಣ್ಣೆ ಬೀಜಗಳು
- ಕೊಬ್ಬರಿ – 17700,
- ಎಳ್ಳು – 6511,
- ನೆಲಗಡಲೆ -5000-5500,
- ಸಾಸಿವೆ – 8000-9000,
- ಸೋಯಾಬಿನ್ -6100-6510,
- ಸೂರ್ಯಕಾಂತಿ – 5305-6090
- ಹತ್ತಿ- 6000-11037

ತರಕಾರಿ
- ಅಲಸಂದೆ ಕಾಯಿ-3700-3900
- ಹುರಳಿಕಾಯಿ-3000-4000,
- ಬಿಟ್ರೋಟ್ -2000-3000,
- ಹಾಗಲಕಾಯಿ -1500-3000,
- ಸೋರೆಕಾಯಿ -800-900,
- ಬದನೇಕಾಯಿ -800-1000,
- ಗೋರಿಕಾಯಿ – 3500-3900,
- ಎಳೆಕೋಸು -2100-2400
- ದಪ್ಪಮೆಣಸಿನಕಾಯಿ -4000-5000,
- ಕ್ಯಾರೇಟ್- 5000-6000,
- ಹೂಕೋಸ್ -2000-3000,
- ಚಪ್ಪರದವರೇ -1500-3000,
- ಬಜ್ಜಿ ಮೆಣಸಿನಕಾಯಿ – 2000-3000,
- ಸೌತೆಕಾಯಿ -1000-1200,
- ನುಗ್ಗೆಕಾಯಿ -19000-19600,
- ಹಸಿರು ಮೆಣಸಿನಕಾಯಿ -4000-7000,
- ನವಿಲುಕೋಸ್ -300-400
- ಬೆಂಡೆಕಾಯಿ – 3000-4000,
- ಈರುಳ್ಳಿ -1500-3500,
- ಆಲೂಗಡ್ಡೆ -1600-2000,
- ಹಿರೇಕಾಯಿ -1500-3000,
- ಸೀಮೆ ಬದನೇಕಾಯಿ -600-1000,
- ಪಡವಲಕಾಯಿ -1600-2000,
- ಸುವರ್ಣಗಡ್ಡೆ -1500-2100,
- ಸಿಹಿ ಕುಂಬಳಕಾಯಿ -1400-1800,
- ತೊಂಡೆಕಾಯಿ -1500-2500,
- ಟೊಮೇಟೊ -800-1000
- ಬೂದು ಕುಂಬಳಕಾಯಿ -1700-2200,
- ಕೆಂಪು ಮೆಣಸಿನಕಾಯಿ -2099-21699,
- ಕೊತ್ತಂಬರಿ ಬೀಜ -10000-12500,
- ಒಣ ಮೆಣಸಿನಕಾಯಿ -41099-44199,
- ಬೆಳ್ಳುಳ್ಳಿ -6000-7000,
- ಮೆಂತೆ ಬೀಜ -8100-9100,
**
ಇತರೆ
- ಬೆಲ್ಲ – 3600-3800,
- ಎಳನೀರು -10000-25000
ಹಣ್ಣುಗಳು
ಬಾಳೆಹಣ್ಣು
- ಏಲಕ್ಕಿ ಬಾಳೆ – 1000-3500,
- ನೇಂದ್ರ ಬಾಳೆ- 1000-2000,
- ಪಚ್ಚಬಾಳೆ-600-800,
- ಸೇಬು – 6000-6500,
- ಕಿತ್ತಳೆ- 700 -1200,
- ಅನಾನಸ್ – 1500-2200,
- ದ್ರಾಕ್ಷಿ -3500-4000,
- ಸಪೋಟ -1400- 1800,
- ಪಪ್ಪಾಯಿ -1200-1300,
- ಕಲ್ಲಂಗಡಿ – 1200-1300,
- ಮೂಸಂಬಿ-3000-3500,
- ಸೀಬೆಹಣ್ಣು – 300-400,
- ಕರಬೂಜ – 1400-1800,
- ದಾಳಿಂಬೆ – 8500-9000
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ಮಂಗಳೂರು ಬಂದರಿನಲ್ಲಿ ಮೀನುಗಳ ದರ ಫೆಬ್ರವರಿ 13 (ಕೆಜಿ)
- ಮೆಲುಗು ಮೀನು (Butter Fish) 380 ರೂ/ಕೆಜಿ
- ಅಂಜಲ್ ಮೀನು (Kingfish Or Seerfish) 550 ರೂ/ಕೆಜಿ
- ಬಂಗುಡೆ (Mackerel) ಮೀನು 80 ರೂ/ಕೆಜಿ
- ಬೂತಾಯಿ ( Sardine) ಮೀನು 90 ರೂ/ಕೆಜಿ
- ಬೊಂಡಾಸ್ (Squid) 330 ರೂ/ಕೆಜಿ
- ಡಿಸ್ಕೋ ಮೀನು (Disco) 100 ರೂ/ಕೆಜಿ
- ತಾಟೆ ಮೀನು (Shark) 350 ರೂ/ಕೆಜಿ
- ನೆಯ್ ಮೀನು 320 ರೂ/ಕೆಜಿ
- ಮಾಂಜಿ ( black Pomfret) 450 ರೂ/ಕೆಜಿ
- ಮಾಂಜಿ ( silver Pomfret) 600 ರೂ/ಕೆಜಿ
- ಗೊಲಾಯಿ ಮೀನು 100 ರೂ/ಕೆಜಿ
- ಕಾಂಡಾಯಿ ಮೀನು 170 ರೂ/ಕೆಜಿ
- ಮುರು ಮೀನು (Reef cod) 180 ರೂ/ಕೆಜಿ
- ಮದ್ಮಲ್ ಮೀನು (Pink Perch/Fin Bream) 120 ರೂ/ಕೆಜಿ
- ರಾಣಿ ಮೀನು 259 ರೂ/ಕೆಜಿ
- ಕಡ್ವ ಮೀನು 170 ರೂ/ಕೆಜಿ
- ಅರ್ನೆ ಮೀನು 100 ರೂ/ಕೆಜಿ
- ರಿಬ್ಬಾನ್ ಮೀನು 90 ರೂ/ಕೆಜಿ
- ನಂಗ್ ಮೀನು (Solefish) 149 ರೂ/ಕೆಜಿ
- ಏಡಿ (Crab) 160 ರೂ/ಕೆಜಿ
- ಸಿಗಡಿ ಮೀನು (Prawns) 150 ರೂ/ಕೆಜಿ
- ತೇಡೆ ಮೀನು (Catfish) 220 ರೂ/ಕೆಜಿ
- ಸ್ವಾಡಿ ಮೀನು (Ilish) 40 ರೂ/ಕೆಜಿ
- ಕಾನೆ (Ladyfish) 700 ರೂ/ಕೆಜಿ
- ಕೊಡ್ಡಾಯಿ (Croaker Fish) 190 ರೂ/ಕೆಜಿ
- ಬೊಲೆಂಜಿರ್ (silverfish) 150 ರೂ/ಕೆಜಿ
- ಮರ್ವಾಯಿ (Clams /Cockles) 1200 ರೂ/5ಕೆಜಿ
- ಅಡೆಮೀನು (False Trevally/Lactarius) 180 ರೂ/ಕೆಜಿ
- ತೊರಕೆ (Stingray) 110 ರೂ/ಕೆಜಿ
ಮಾಹಿತಿ ಕೃಪೆ: ರಫೀಕ್ ಪಿ ಜಿ
English summary
Fish, Rubber, Fertilizer and Vegetable Price in Karnataka Today 13 Feb, 2022
Check out the Rubber, Fertilizer, Fish and Vegetable latest market prices in Karnataka today 13 February, 2022. Take a look
Story first published: Sunday, February 13, 2022, 16:39 [IST]
Read more…
[wpas_products keywords=”deal of the day”]