Karnataka news paper

ದಿಂಬಂ ಘಾಟಿ ರಾತ್ರಿ ಬಂದ್‌: ಮದುವೆ ಮಂಟಪಕ್ಕೆ ತೆರಳಲು 2 ಕಿ.ಮೀ. ನಡೆದ ಮದುಮಗ!



ಬೆಂಗಳೂರು–ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿ ನಡುವಿನ ದಿಂಬಂ ಘಾಟಿಯಲ್ಲಿ ರಾತ್ರಿ ವೇಳೆ ವಾಹನ ಸಂಚಾರವನ್ನು ಬಂದ್ ಮಾಡಿರುವ ಹಿನ್ನೆಲೆಯಲ್ಲಿ ಮದುಮಗನೊಬ್ಬ ಮದುವೆ ಮಂಟಪಕ್ಕೆ ತೆರಳಲು ಸಂಕಷ್ಟ ಎದುರಿಸಿದ ಘಟನೆ ನಡೆಯಿತು.



Read more

[wpas_products keywords=”deal of the day”]