ರೂಪದರ್ಶಿ ಹಾಗೂ ಬಾಲಿವುಡ್ ನಟಿ ಅನುಷಾ ದಾಂಡೇಕರ್ ಅವರು ತಮ್ಮ ಹಳೆಯ ಬೀಚ್ ಫೋಟೊಗಳನ್ನು ಮತ್ತೆ ಹಂಚಿಕೊಂಡಿದ್ದಾರೆ.
ಬೀಚ್ ಬ್ಯೂಟಿ ಎಂದೇ ಖ್ಯಾತಿಯಾಗಿರುವ ಅನುಷಾ ಅವರ ಚಿತ್ರಗಳು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಹರಿದಾಡುತ್ತಿವೆ. ಇವುಗಳಲ್ಲಿ ಬಿಕಿನಿ ಫೋಟೊಗಳು ಹೆಚ್ಚು ಶೇರ್ ಆಗುತ್ತಿವೆ.
ಮಾಜಿ ಪ್ರಿಯಕರ ಕರಣ್ ಕುಂದ್ರಾ ಅವರಿಂದ ದೂರವಾಗಿರುವ ಅನಿಷಾ ಅವರು ಸದ್ಯ ಜೆಸೆನ್ ಷಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಅವರು ಕಿರುತೆರೆ ಹಾಗೂ ವೆಬ್‌ಸಿರೀಷ್‌ನಲ್ಲಿ ಸಕ್ರಿಯರಾಗಿದ್ದಾರೆ.
ಅವರು ಹಂಚಿಕೊಂಡಿರುವ ಫೋಟೊಗಳು ಇಲ್ಲಿವೆ…