Karnataka news paper

ವಿಡಿಯೊ | ಹಿಜಾಬ್-ಕೇಸರಿ ಶಾಲು ಬೇಡ: ಹೈಕೋರ್ಟ್ ಮಧ್ಯಂತರ ಆದೇಶ


ಹಿಜಾಬ್-ಕೇಸರಿ ಶಾಲು ಸೇರಿದಂತೆ ಧಾರ್ಮಿಕ ಕುರುಹುಗಳನ್ನು ಪ್ರತಿಬಿಂಬಿಸುವಂತಹ ಯಾವುದೇ ವಸ್ತ್ರಗಳನ್ನು ಶಾಲಾ-ಕಾಲೇಜುಗಳಲ್ಲಿ ಧರಿಸಬಾರದು ಎಂದು ಕರ್ನಾಟಕ  ಹೈಕೋರ್ಟ್ ಶುಕ್ರವಾರ ಮಧ್ಯಂತರ ಆದೇಶ ಪ್ರಕಟಿಸಿದೆ. ಆಯಾ ಶಾಲಾ-ಕಾಲೇಜು ಆಡಳಿತ ಮಂಡಳಿಗಳು ನಿಗದಿ‌ ಪಡಿಸಿರುವ ವಸ್ತ್ರಸಂಹಿತೆ ಪಾಲಿಸಬೇಕು ಎಂದೂ ನ್ಯಾಯಾಲಯ ಹೇಳಿದೆ.



Read more from source

[wpas_products keywords=”deal of the day sale today kitchen”]