Karnataka news paper

ಅಫ್ಘಾನಿಸ್ತಾನದಲ್ಲಿ ಅಲ್ ಖೈದಾ, ಐಸಿಸ್ ಒಂದಾಗುತ್ತಿವೆ: ಅಮೆರಿಕ ಎಚ್ಚರಿಕೆ


The New Indian Express

ವಾಷಿಂಗ್ಟನ್: ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನ ನೆಲದಲ್ಲಿ ಅಲ್ ಖೈದಾ ಮತ್ತು ಐಸಿಸ್ ಉಗ್ರಸಂಘಟನೆಗಳು ಒಗ್ಗಟ್ಟಾಗುತ್ತಿರುವುದಾಗಿ ಅಮೆರಿಕ ಎಚ್ಚರಿಸಿದೆ.

ಇದನ್ನೂ ಓದಿ: ಸೌರ ಬಿರುಗಾಳಿ ಎಫೆಕ್ಟ್: ಕಕ್ಷೆಯಿಂದ ಹೊರಬೀಳುತ್ತಿರುವ ಸ್ಪೇಸ್ ಎಕ್ಸ್ ಉಪಗ್ರಹಗಳು

ಅಮೆರಿಕದ ಸೇನಾದಂಡನಾಯಕ ಮೈಕೆಲ್ ಎರಿಕ್ ಈ ಬಗ್ಗೆ ಪ್ರಕಟಣೆ ನೀಡಿದ್ದು, ಜಗತ್ತಿನ ಎರಡು ಪ್ರಭಾವಿ ಉಗ್ರಸಂಘಟನೆಗಳು ಒಂದಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ: ಹಿಜಾಬ್ ಧರಿಸದಂತೆ ಮುಸ್ಲಿಂ ಹೆಣ್ಣುಮಕ್ಕಳನ್ನು ತಡೆಯುವುದು ದಬ್ಬಾಳಿಕೆ ಕ್ರಮ: ಪಾಕ್ ವಿದೇಶಾಂಗ ಸಚಿವ ಆಕ್ಷೇಪ

ತಾಲಿಬಾನ್ ಸರ್ಕಾರ ಇತ್ತೀಚಿಗಷ್ಟೆ ದೇಶದ ಜೈಲುಗಳಲ್ಲಿದ್ದ ಕೆಲ ಅಲ್ ಖೈದಾ ಮತ್ತು ಐಸಿಸ್ ಉಗ್ರರನ್ನು ಬಿಡುಗಡೆ ಮಾಡಿತ್ತು. ಈ ಬಗ್ಗೆ ಅಮೆರಿಕ ಆತಂಕಗೊಂಡಿದೆ. 

ಇದನ್ನೂ ಓದಿ: ಮಾಜಿ ಅಧ್ಯಕ್ಷ ಪ್ರಾರಂಭಿಸಿದ್ದ ಇಂಡಿಯಾ ಔಟ್ ದ್ವೇಷ ಅಭಿಯಾನದ ವಿರುದ್ಧ ಕಾನೂನು ತರಲು ಮಾಲ್ಡೀವ್ಸ್ ಸರ್ಕಾರ ಚಿಂತನೆ



Read more

[wpas_products keywords=”deal of the day”]