Karnataka news paper

2022-23 ಕೇಂದ್ರ ಬಜೆಟ್: ಇಂದಿನಿಂದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಪೂರ್ವ ಸಮಾಲೋಚನೆ


Source : ANI

ನವದೆಹಲಿ: ಮುಂದಿನ ವರ್ಷ ಆರಂಭದಲ್ಲಿ ಮಂಡಿಸಲಿರುವ ಕೇಂದ್ರ ಸರ್ಕಾರದ ವಾರ್ಷಿಕ ಸಾಮಾನ್ಯ ಬಜೆಟ್ ಸಂಬಂಧ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಬಂಧಪಟ್ಟವರ ಜೊತೆ ಬಜೆಟ್ ಪೂರ್ವ ಸಮಾಲೋಚನೆಯನ್ನು ಆರಂಭಿಸಲಿದ್ದಾರೆ.

ಪೂರ್ವಭಾವಿಯಾಗಿ ಇಂದು ಅವರು ಸಮಾಲೋಚನೆಯನ್ನು ಆರಂಭಿಸಲಿದ್ದು ಆರಂಭದಲ್ಲಿ ಕೃಷಿ ಮತ್ತು ಕೃಷಿ ಸಂಸ್ಕರಣಾ ಕೈಗಾರಿಕೆಗಳ ತಜ್ಞರ ಜೊತೆ ಸಭೆ ನಡೆಸಲಿದ್ದಾರೆ. ಇಂದಿನಿಂದ ಹಣಕಾಸು ಸಚಿವೆ ಬಜೆಟ್ ಪೂರ್ವ ಸಮಾಲೋಚನೆ ಆರಂಭಿಸಲಿದ್ದಾರೆ. ಈ ಸಭೆ ವರ್ಚುವಲ್ ಆಗಿರುತ್ತದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. 





Read more…