The New Indian Express
ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮನ್ಸೋರೆ ನಿರ್ದೇಶನದ ಹೊಸ ಚಿತ್ರ ‘19.20.21’ ಮುಹೂರ್ತ ಯಶಸ್ವಿಯಾಗಿ ನೆರವೇರಿದೆ. ರಂಗಭೂಮಿ ಕಲಾವಿದ ಶೃಂಗ, ‘19.20.21’ ಸಿನಿಮಾದ ನಾಯಕರಾಗಿದ್ದಾರೆ.
ಇದನ್ನೂ ಓದಿ: ‘ಗುರು ಶಿಷ್ಯರು’ ಸಿನಿಮಾದಲ್ಲಿ 13 ಹುಡುಗರಿಗೆ ಶರಣ್ ಖೋ ಖೋ ಕೋಚ್
ಪರಾರಿ, ರಿಂಗ್ ರೋಡ್ ಶುಭಾ, ರಿಂಗ್ ಮಾಸ್ಟರ್, ಹರಿಕಥಾ ಪ್ರಸಂಗ ಕನ್ನಡಿಗ ಸಿನಿಮಾಗಳಲ್ಲಿ ನಟಿಸಿರುವ ಶೃಂಗ ಧಾರಾವಾಹಿಗಳಲ್ಲೂ ನಟಿಸಿರುವ ಅನುಭವ ಹೊಂದಿದ್ದಾರೆ.
ಇದನ್ನೂ ಓದಿ: ರಿಷಿ ಸ್ಟಾರರ್ ‘ನೋಡಿ ಸ್ವಾಮಿ ಇವನು ಇರೋದೆ ಹೀಗೆ’ ಲವ್ ಫೇಲ್ಯೂರ್ ಮತ್ತು ಡಿಪ್ರೆಷನ್ ಕುರಿತಾದ ಸಿನಿಮಾ
ಮನ್ಸೋರೆ ಅವರ 19.20.21 ಸಿನಿಮಾ ಮಾನವಹಕ್ಕು ಉಲ್ಲಂಘನೆಗಳ ಕುರಿತಾಗಿದೆ. ಸಿನಿಮಾದಲ್ಲಿ ಬಾಲಾಜಿ ಮನೋಹರ್, ಕೃಷ್ಣ ಹೆಬ್ಬಾಲೆ, ಸಂಪತ್ ಕುಮಾರ್, ವೆಂಕಟೇಶ್ ಪ್ರಸಾದ್ ಮುಂತಾದವರು ನಟಿಸುತ್ತಿದ್ದಾರೆ. ಸ್ಯಾಂಡಲ್ ವುಡ್ ನ ಖ್ಯಾತ ಸಿನಿಮೆಟೊಗ್ರಾಫರ್ ಸತ್ಯ ಹೆಗಡೆ ಸಿನಿಮಾಗೆ ಕ್ಯಾಮೆರಾ ಹಿಡಿಯುತ್ತಿದ್ದಾರೆ.
Read more…
[wpas_products keywords=”party wear dress for women stylish indian”]