Karnataka news paper

ನೀರೆಯ ಸೌಂದರ್ಯ ಹೆಚ್ಚಿಸುವ ಆಕರ್ಷಕ ಕಾಟನ್ ಸಿಲ್ಕ್ ಸೀರೆಗಳು


ಮನೆಯಲ್ಲಿ ಅಥವಾ ನಮ್ಮವರ ಮನೆಯಲ್ಲಿ ಯಾವುದಾದರೂ ವಿಶೇಷ ಕಾರ್ಯಕ್ರಮಗಳು ನಡೆದಾಗ ಸೀರೆಯನ್ನು ಧರಿಸಬೇಕು. ಅದು ನಿಮ್ಮನ್ನು ಆಕರ್ಷಕವಾಗಿ ಕಾಣುವಂತೆ ಮಾಡುವುದು. ಸಣ್ಣ ಪುಟ್ಟ ಸಮಾರಂಭಗಳಿಂದ ಹಿಡಿದು ದೊಡ್ಡ ದೊಡ್ಡ ವಿವಾಹ ಮಹೋತ್ಸವಗಳಲ್ಲಿ ಧರಿಸಲು cotton silk sarees ಅತ್ಯುತ್ತಮವಾದ ಆಯ್ಕೆ ಆಗುವುದು. ಅಂತಹ ಗುಣಮಟ್ಟದ ಸೀರೆಗಳು ಇದೀಗ ಅಮೇಜಾನ್ ಜಾಲತಾಣದಲ್ಲಿ ನಿಮಗೆ ರಿಯಾಯತಿ ಬೆಲೆಗೆ ದೊರೆಯಲಿದೆ.

Banarasi Cotton Silk Saree With Blouse Piece :


ಪೀಚ್ ಬಣ್ಣದಲ್ಲಿ ಇರುವ ಈ ಸೀರೆಯು banarasi cotton silk ಬಟ್ಟೆಯಿಂದ ತಯಾರಿಸಲಾಗಿದೆ. ಈ ಸೀರೆಯ ಬಾರ್ಡರ್ ಅಲ್ಲಿ ಲೂಟಿ ಗೋಲ್ಡನ್ ಝರಿಯ ಕಸೂತಿ ಇದೆ. ಸೀರೆಯ ಎಲ್ಲಾ ಭಾಗದಲ್ಲೂ ಲೂಟಿ ಝರಿಯ ಚಿತ್ತಾರಗಳಿವೆ. ಇದರ ಉದ್ದ 5.5 ಮೀಟರ್ ಮತ್ತು 0.8 ಮೀಟರ್‍ನಷ್ಟು ದೊಡ್ಡ ಬ್ಲೌಸ್ ಪೀಸ್ ಅನ್ನು ಪಡೆದುಕೊಳ್ಳುವಿರಿ. ಗುಣಮಟ್ಟದ ಈ banarasi silk sarees ನಿಮಗೆ ರಿಯಾಯತಿ ಬೆಲೆಗೆ ದೊರೆಯುವುದು. GET THIS


Dhruvi Trendz Soft Cotton & Silk Saree For Women :


ಬಹು ವರ್ಣದ ಈ soft cotton silk saree ಉತ್ತಮ ಆಕರ್ಷಣೆಯಿಂದ ಕೂಡಿದೆ. ಹತ್ತಿ ರೇಷ್ಮೆಯಿಂದ ತಯಾರಿಸಲಾದ ಈ ಸೀರೆ ಅತ್ಯಂತ ಮೃದುವಾಗಿರುತ್ತದೆ. ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಸೀರೆಯನ್ನು ನೀವು ಪಡೆದುಕೊಳ್ಳಬಹುದು. ಈ ಸೀರೆಯನ್ನು ಸಮಾರಂಭಗಳಿಗೆ ಅಥವಾ ನಿತ್ಯದ ಕಚೇರಿ ಕೆಲಸಗಳಿಗೂ ಧರಿಸಬಹುದು. ಸುಂದರ ವಿನ್ಯಾಸದೊಂದಿಗೆ ಆಕರ್ಷಕ ನೋಟವನ್ನು ನೀಡುವುದು. Soft cotton silk sareeನ್ನು ನೀವು ನಿಮ್ಮವರಿಗೆ ಉಡುಗೊರೆಯನ್ನಾಗಿ ನೀಡಬಹುದು. GET THIS


satyam weaves jacquard cotton silk saree :


ನವ ವಧುವಿಗೆ ಸಿಂಗಾರಗೊಳಿಸಲು ಅಥವಾ ವಿಶೇಷ ಸಂದರ್ಭದಲ್ಲಿ ಧರಿಸಲು jacquard cotton silk sarees ಅದ್ಭುತವಾದ ಆಯ್ಕೆ ಆಗುವುದು. ಬನಾರಸಿ ಜಾಕ್ವಾರ್ಡ್ ಸಿಲ್ಕ್ ಫ್ಯಾಬ್ರಿಕ್‍ನಲ್ಲಿ ಪಡೆದುಕೊಳ್ಳುವಿರಿ. ಇದರ ಮೆಜೆಂಟಾ ಮತ್ತು ನೇವಿ ಬ್ಲೂ ಬಣ್ಣದ ಸಂಯೋಜನೆಯು ಸಾಕಷ್ಟು ಸುಂದರವಾದ ನೋಟವನ್ನು ನೀಡುವುದು. ಗೋಲ್ಡನ್ ಬಣ್ಣದ ಕಾಂಟ್ರಸ್ಟ್ ಎಂಬ್ರಾಯ್ಡರಿಗಳಿವೆ. ಇದನ್ನು ನೀವು ಸಮಾರಂಭಗಳ ಸಂದರ್ಭದಲ್ಲಿ ಧರಿಸಬಹುದು. GET THIS


Women’s Kanjivaram Silk Cotton Blend Saree :


ಟೀಲ್ ಗ್ರೀನ್ ಮತ್ತು ಆರೆಂಜ್ ಕಲರ್ ಕಾಂಬಿನೇಷನ್ ಇರುವ ಈ silk cotton blend saree ತುಂಬಾ ಸುಂದರ ಮತ್ತು ಮಾಡರ್ನ್ ನೋಟವನ್ನು ನೀಡುವುದು. ಇದನ್ನು ಕ್ಯಾಶುಯಲ್ ಫಂಕ್ಷನ್ ಮತ್ತು ವಿಶೇಷ ಸಮಾರಂಭಗಳಲ್ಲಿ ಧರಿಸಬಹುದು. ಸಂಪೂರ್ಣವಾದ ಸೀರೆಯು ಜರಿಯಿಂದ ನೇಯಲಾಗಿದೆ. ಈ kanjivaram silk cotton blend saree ಹೂವಿನ ಆಕೃತಿಗಳು ಸೀರೆ ಮತ್ತು ಪಲ್ಲುವಿನ ಸೊಬಗನ್ನು ಹೆಚ್ಚಿಸುತ್ತವೆ. ಇದನ್ನು ನೀವು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು. GET THIS


Satyam Weaves Women’s Cotton Silk Saree :


ಇದೊಂದು women cotton silk saree. ಬಹಳ ಮೃದು ಮತ್ತು ಹಗುರವಾಗಿದ್ದು, ಧರಿಸಲು ತುಂಬಾ ಆರಾಮದಾಯಕ ಅನುಭವ ನೀಡುವುದು. ನೀವು ಇದನ್ನು ಹಸಿರು ಮತ್ತು ನೀಲಿ ಬಣ್ಣಗಳ ಸಂಯೋಜನೆಯಲ್ಲಿ ಪಡೆದುಕೊಳ್ಳುವಿರಿ. ನೆವಿ ಬ್ಲೂ ಬಣ್ಣದ ಬಾರ್ಡ್‍ರ್ ಸೀರೆಗೆ rich look ನೀಡುವುದು. ಇದರಲ್ಲಿ ನೀವು ವಿವಿಧ ಬಣ್ಣಗಳ ಆಯ್ಕೆಯನ್ನು ಸಹ ಮಾಡಬಹುದು. ಈ ಸುಂದರ ಹಾಗೂ ಗುಣಮಟ್ಟದ women cotton silk saree ಅಮೇಜಾನ್ ಜಾಲತಾಣದಲ್ಲಿ ರಿಯಾಯತಿ ಬೆಲೆಗೆ ದೊರೆಯುವುದು. GET THIS


Disclaimer : ಈ ಲೇಖನವನ್ನು ವಿಜಯ ಕರ್ನಾಟಕ ಪತ್ರಕರ್ತರು ಬರೆದಿಲ್ಲ. ಈ ಲೇಖನವನ್ನು ಬರೆಯುವ ಸಮಯದಲ್ಲಿ ಈ ಉತ್ಪನ್ನಗಳು ಅಮೇಜಾನ್ ನಲ್ಲಿ ದೊರೆಯುತ್ತಿದ್ದವು.



Read more

[wpas_products keywords=”deal of the day sale today offer all”]