The New Indian Express
ನವದೆಹಲಿ: ಭಾರತ್ ಪೆ ಆಂತರಿಕ ಸಮಿತಿ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಭಾರತ್ ಪೆ ಖಾತೆಯಲ್ಲಿ ಅಕ್ರಮ ವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಭಾರತದ ಅತ್ಯಂತ ದುಬಾರಿ ಕಾರು ಮುಖೇಶ್ ಅಂಬಾನಿಯ ಜಿಯೋ ಗ್ಯಾರೇಜ್ ನಲ್ಲಿ! ಸ್ಪೆಷಲ್ ನಂಬರ್ ಗಾಗಿ 12 ಲಕ್ಷ ರೂ. ಖರ್ಚು!
ನಕಲಿ ಅಂಗಡಿ ಮಾಲೀಕರ ಭಾರತ್ ಪೆ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.
ಇದನ್ನೂ ಓದಿ: ಕ್ರಿಪ್ಟೋ ಎಂದಿಗೂ ಕಾನೂನುಬದ್ಧ ಕರೆನ್ಸಿ ಆಗುವುದಿಲ್ಲ: ಡಿಜಿಟಲ್ ಕರೆನ್ಸಿ ಭವಿಷ್ಯದ ಕುರಿತು ಹಣಕಾಸು ಕಾರ್ಯದರ್ಶಿ
ಈ ಅಕ್ರಮ ಹಣಕಾಸು ವ್ಯವಹಾರಗಳು ಭಾರತ್ ಪೆ ಸಹಸ್ಥಾಪಕ ಅಶ್ನೀರ್ ಗ್ರೋವರ್ ಪತ್ನಿ ಮಾಧುರಿ ಗ್ರೋವರ್ ಅವರಿಗೆ ಸಂಬಂಧಿಸಿದೆ.
ಇದನ್ನೂ ಓದಿ: ಮುಂದಿನ ವರ್ಷದ ಐಟಿ ರಿಟರ್ನ್ ಸಲ್ಲಿಸಲು ಕ್ರಿಪ್ಟೋ ಕರೆನ್ಸಿ ಆದಾಯಕ್ಕೆ ಪ್ರತ್ಯೇಕ ಕಾಲಮ್ ಇರುತ್ತದೆ: ಕೇಂದ್ರ
Read more…
[wpas_products keywords=”deal of the day”]