Karnataka news paper

ಫೆ.05ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆ


News

|

ಕರ್ನಾಟಕದಲ್ಲಿ ಶನಿವಾರ (ಫೆಬ್ರವರಿ 05) ಸಂಜೆ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ರಸಗೊಬ್ಬರ ಬೆಲೆ:
ಪೊಟಾಶ್ -1700, ಯೂರಿಯ- 268, ಡಿ ಎ ಪಿ – 1200, ಸೂಪರ್ -420, IFFCO 10:26:26 – 1175, ಸುಫಲಾ – 1400,

ರಬ್ಬರ್-
ಎನ್.ಆರ್. ಪುರ Grade X1- 178, RSS 3-162.5, RSS 4- 164.5, RSS 5 – 158, Lat – 154, Scrap 1- 111, Scrap 2 – 103 ಕೊಚ್ಚಿ RSS 4 – 166, RSS 5 – 164,ISNR 20 – 156,Latex -132,

ಫೆ.05ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆ

ಏಕದಳ ಧಾನ್ಯಗಳು (ಕ್ವಿಂಟಾಲ್‌ಗೆ)
ಸಜ್ಜೆ – 1675-2150, ಜೋಳ (ಬಿಳಿ) -2250-3350, ಮೆಕ್ಕೆಜೋಳ – 1835-1886, ನೆವಣೆ -2400-2940, ಭತ್ತ ( ಸೋನಾ ಮಸೂರಿ) – 1600-1850, ರಾಗಿ – 1674-1889, ಅಕ್ಕಿ (ಮಧ್ಯಮ)- 2800-4800, ಗೋಧಿ (ಸೋನಾ) -1669-1750

ದ್ವಿದಳ ಧಾನ್ಯಗಳು
ಅಲಸಂದೆ ಕಾಳು- 3725-6466, ಕಡಲೆಬೇಳೆ – 6500-7000, ಕಡಲೆಕಾಳು – 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -6039-6363, ಹೆಸರುಬೇಳೆ – 8500-9000, ಬಟಾಣಿ – 8000-11000, ಹೆಸರುಕಾಳು -7000-8500, ಹುರಳಿಕಾಳು – 3200-3600, ತೊಗರಿ – 2839-4542, ತೊಗರಿಬೇಳೆ – 9000- 9500.

ಎಣ್ಣೆ ಬೀಜಗಳು
ಕೊಬ್ಬರಿ – 17100-17200, ಎಳ್ಳು – 6511, ನೆಲಗಡಲೆ -4511-6449, ಸಾಸಿವೆ – 8000-9000, ಸೋಯಾಬಿನ್ -5500-6150, ಸೂರ್ಯಕಾಂತಿ – 4919-6509 ಹತ್ತಿ- 9253

ಫೆ.05ರ ಪೇಟೆ ಧಾರಣೆ: ಮೀನು, ತರಕಾರಿ, ರಸಗೊಬ್ಬರ ಬೆಲೆ

ತರಕಾರಿ (ಕ್ವಿಂಟಾಲ್‌ಗೆ)
ಅಲಸಂದೆ ಕಾಯಿ-3800-4000, ಹುರಳಿಕಾಯಿ-3000-4000, ಬಿಟ್ರೋಟ್ -2800-3000, ಹಾಗಲಕಾಯಿ -2300-2500, ಸೋರೆಕಾಯಿ -200-400, ಬದನೇಕಾಯಿ -1000-1200, ಗೋರಿಕಾಯಿ – 3600-4000, ಎಳೆಕೋಸು -2400-2600 ದಪ್ಪಮೆಣಸಿನಕಾಯಿ -3600-4400, ಕ್ಯಾರೆಟ್- 4800-5000, ಹೂಕೋಸ್ -1800-2000, ಚಪ್ಪರದವರೆ-2000-3000, ಬಜ್ಜಿ ಮೆಣಸಿನಕಾಯಿ – 1500-2000, ,ಸೌತೆಕಾಯಿ -100-300, ನುಗ್ಗೆಕಾಯಿ -16000-18000,ಹಸಿರು ಮೆಣಸಿನಕಾಯಿ -4000-5000, ನವಿಲುಕೋಸ್ -800-1000 ಬೆಂಡೆಕಾಯಿ – 3800-4000, ಈರುಳ್ಳಿ -1500-3500

ಆಲೂಗಡ್ಡೆ -1600-2000, ಹಿರೇಕಾಯಿ -2800-3000, ಸೀಮೆ ಬದನೇಕಾಯಿ -500-600, ಪಡವಲಕಾಯಿ -1200-1800, ಸುವರ್ಣಗಡ್ಡೆ -1000-1200, ಸಿಹಿ ಕುಂಬಳಕಾಯಿ -1300-1700, ತೊಂಡೆಕಾಯಿ -2000-2200, ಟೊಮೇಟೊ -600-800 ಬುದು ಕುಂಬಳಕಾಯಿ -2000-2200, ಕೆಂಪು ಮೆಣಸಿನಕಾಯಿ -1689-25169, ಕೊತ್ತಂಬರಿ ಬೀಜ -10000-12500, ಒಣ ಮೆಣಸಿನಕಾಯಿ -3500-24000, ಬೆಳ್ಳುಳ್ಳಿ -5500-6500, ಮೆಂತೆ ಬೀಜ -8100-9100,

ಇತರೆ
ಬೆಲ್ಲ – 2800-3070, ಎಳನೀರು -6000-24000

ಹಣ್ಣುಗಳು
ಬಾಳೆಹಣ್ಣು ಏಲಕ್ಕಿ ಬಾಳೆ – 1600-2700, ನೇಂದ್ರ ಬಾಳೆ- 1000-2000, ಪಚ್ಚಬಾಳೆ-600-800, ಸೇಬು- 5800-6500, ಕಿತ್ತಳೆ- 3000 -3800, ಅನಾನಸ್ – 1800-2500, ದ್ರಾಕ್ಷಿ -3500-4000, ಸಪೋಟ -1400- 2000, ಪಪ್ಪಾಯಿ -1400-2000, ಕಲ್ಲಂಗಡಿ – 1500-2000, ಮೂಸಂಬಿ-3000-3500, ಸೀಬೆಹಣ್ಣು – 300-400, ಕರಬೂಜ – 1400-1800, ದಾಳಿಂಬೆ – 3500-4000.

ಫೆ.05ರ ಪೇಟೆ ಧಾರಣೆ: ಮೀನು, ತರಕಾರಿ, ರಸಗೊಬ್ಬರ ಬೆಲೆ

ಮಂಗಳೂರು ಬಂದರಿನಲ್ಲಿ ಮೀನುಗಳ ದರ (ಕೆಜಿ)
ಮೆಲುಗು ಮೀನು (Butter Fish) 380 ರೂ/ಕೆಜಿ
ಅಂಜಲ್‌ ಮೀನು (Kingfish Or Seerfish) 650 ರೂ/ಕೆಜಿ
ಬಂಗುಡೆ (Mackerel) ಮೀನು 120 ರೂ/ಕೆಜಿ
ಬೂತಾಯಿ ( Sardine) ಮೀನು 60 ರೂ/ಕೆಜಿ
ಬೊಂಡಾಸ್‌ (Squid) 360 ರೂ/ಕೆಜಿ
ಡಿಸ್ಕೋ ಮೀನು (Disco) 130 ರೂ/ಕೆಜಿ
ತಾಟೆ ಮೀನು (Shark) 200 ರೂ/ಕೆಜಿ
ನೆಯ್‌ ಮೀನು 350 ರೂ/ಕೆಜಿ
ಮಾಂಜಿ 550 (Pomfret) 600 ರೂ/ಕೆಜಿ
ಗೊಲಾಯಿ ಮೀನು 70 ರೂ/ಕೆಜಿ
ಕಾಂಡಾಯಿ ಮೀನು 180 ರೂ/ಕೆಜಿ
ಮುರು ಮೀನು (Reef cod) 230 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) 100 ರೂ/ಕೆಜಿ
ರಾಣಿ ಮೀನು 220 ರೂ/ಕೆಜಿ
ಕಡ್ವ ಮೀನು 180 ರೂ/ಕೆಜಿ
ಅರ್ನೆ ಮೀನು 90 ರೂ/ಕೆಜಿ
ರಿಬ್ಬಾನ್‌ ಮೀನು 87 ರೂ/ಕೆಜಿ
ನಂಗ್‌‌ ಮೀನು (Solefish) 200 ರೂ/ಕೆಜಿ
ಏಡಿ (Crab) 200 ರೂ/ಕೆಜಿ
ಸಿಗಡಿ ಮೀನು (Prawns) 260 ರೂ/ಕೆಜಿ
ತೇಡೆ ಮೀನು (Catfish) 220 ರೂ/ಕೆಜಿ
ಸ್ವಾಡಿ ಮೀನು (Ilish) 60 ರೂ/ಕೆಜಿ
ಕಾನೆ (Ladyfish) 700 ರೂ/ಕೆಜಿ
ಕೊಡ್ಡಾಯಿ (Croaker Fish) 200 ರೂ/ಕೆಜಿ
ಬೊಲೆಂಜಿರ್‌ (silverfish) 150 ರೂ/ಕೆಜಿ
ಮರ್ವಾಯಿ (Clams /Cockles) 1200 ರೂ/5ಕೆಜಿ
ಅಡೆಮೀನು (False Trevally/Lactarius) 220 ರೂ/ಕೆಜಿ
ತೊರಕೆ (Stingray) 110 ರೂ/ಕೆಜಿ

ಮಾಹಿತಿ: ರಫಿಕ್‌ ಪಿಜಿ

English summary

Arecanut, Coffee, Pepper, Cardamom Price in Karnataka Today 05 February 2022

Check out the Areca nut, coffee, pepper, rubber, Cardamom latest market prices in Karnataka today 05 February 2022. Take a look:

Story first published: Saturday, February 5, 2022, 21:19 [IST]



Read more…

[wpas_products keywords=”deal of the day”]