Karnataka news paper

ಪಾಕಿಸ್ತಾನ: ಇಮ್ರಾನ್ ಖಾನ್ ರನ್ನು ಟೀಕಿಸಿದ ಒಲಿಂಪಿಕ್ಸ್ ಗೋಲ್ಡ್ ಮೆಡಲ್ ವಿಜೇತ ಹಿರಿಯ ಹಾಕಿ ಅಟಗಾರನಿಗೆ ನಿಷೇಧ


The New Indian Express

ಇಸ್ಲಾಮಾಬಾದ್: ಪಾಕಿಸ್ತಾನದ ಹಾಕಿ ಒಕ್ಕೂಟ ದೇಶದ ಹಿರಿಯ ಹಾಕಿ ಆಟಗಾರ ರಶೀದ್ ಉಲ್ ಹಸನ್ ಅವರನ್ನು 10 ವರ್ಷಗಳ ಕಾಲ ನಿಷೇಧ ಹೇರಿದೆ. 

ಇದನ್ನೂ ಓದಿ: ಪಾಕಿಸ್ತಾನಕ್ಕೆ ಐಎಂಎಫ್ ನಿಂದ 1 ಬಿಲಿಯನ್ ಡಾಲರ್ ಸಾಲ ಅನುಮೋದನೆ

ರಶೀದ್ ಅವರು ಪಾಕ್ ಪ್ರಧಾನಿ ಇಮ್ರಾನ್ ರನ್ನು ಅವಾಚ್ಯ ಶದ್ಬಗಳಿಂದ ನಿಂದಿಸಿರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಹಿಂದೂ ಉದ್ಯಮಿ ಗುಂಡಿಕ್ಕಿ ಹತ್ಯೆ

69 ವರ್ಷದ ರಶೀದ್ 1984ರಲ್ಲಿ ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದ ಪಾಕ್ ಹಾಕಿ ತಂಡದಲ್ಲಿದ್ದರು ಎನ್ನುವುದು ಗಮನಾರ್ಹ. ಘಟನೆ ಪ್ರತಿಕ್ರಿಯಿಸಿರುವ ಅವರು ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ.

ಇದನ್ನೂ ಓದಿ: ಇಮ್ರಾನ್ ಸರ್ಕಾರಕ್ಕೆ ಅಮೆರಿಕದಲ್ಲಿ ಛೀಮಾರಿ! ಭಾರತದ ಮೇಲೆ ಕೆಂಡ ಕಾರಿದ ಪಾಕಿಸ್ತಾನ: ಇಂಡಿಯಾ ವಿರುದ್ಧ ಆಕ್ರೋಶ ಏಕೆ?



Read more

[wpas_products keywords=”deal of the day”]