ಇದು ಮಕ್ಕಳಿಗಾಗಿ ತಯಾರಿಸಿದ ಗಾಢ ನೀಲಿ ಮತ್ತು ಕಾಂಟ್ರಾಸ್ಟ್ slim fit jeans. ಇದು 6 ರಿಂದ 7 ವರ್ಷದ ಮಕ್ಕಳಿಗೆ ಸೂಕ್ತವಾಗಿದೆ. ಹತ್ತಿ ಬಟ್ಟೆಯಿಂದ ತಯಾರಿಸಲಾದ ಈ ಜೀನ್ಸ್ ಧರಿಸಲು ಆರಾಮದಾಯಕವಾಗಿರುತ್ತದೆ. ಇದು ಉತ್ತಮ ನೋಟವನ್ನು ನೀಡುವುದು. ಈ slim fit jeansನ್ನು ಕೈ ಹಾಗೂ ಯಂತ್ರಗಳ ಸಹಾಯದಿಂದ ತೊಳೆಯಬಹುದು. GET THIS
Tales & Stories Boy’s Regular Jeans:
ಇದು ತುಂಬಾ ಸುಂದರ ಹಾಗೂ ಸೊಗಸಾದ ನೋಟವನ್ನು ನೀಡುವ ಡಾರ್ಕ್ ಬ್ಲೂ kids regular jeans ಆಗಿದೆ. ಇದು 3 ರಿಂದ 4 ವರ್ಷದ ಮಕ್ಕಳಿಗಾಗಿ ವಿಶೇಷವಾಗಿ ಸಿದ್ಧಗೊಂಡಿದೆ. ಹತ್ತು ಮತ್ತು ಎಲಾಸ್ಟಿನ್ ಬಟ್ಟೆಯಿಂದ ತಯಾರಿಸಲಾದ ಜೀನ್ಸ್ ಪ್ಯಾಂಟ್. ಇದು 12 ವರ್ಷದ ವಯಸ್ಸಿನ ಮಕ್ಕಳ ವರೆಗಿನ ಸೈಜ್ ಇದರಲ್ಲಿ ಲಭ್ಯವಿದೆ. ಕೈಗಳಲ್ಲಿ ಹಾಗೂ ಮಷಿನ್‍ಗಳಲ್ಲಿ ತೊಳೆಯಬಹುದು. GET THIS
ನೀಲಿ ಬಣ್ಣದಿಂದ ಕೂಡಿರುವ ಈ kids regular jeans ಐದು ಪಾಕೆಟ್‍ಗಳಿಂದ ಕೂಡಿರುತ್ತದೆ. ಎಲ್ಲಾ ಸಂದರ್ಭಕ್ಕೂ ಧರಿಸಲು ಉತ್ತಮವಾದ ಆಯ್ಕೆ ಆಗುವುದು. ಇದನ್ನು ವಿವಿಧ ಬಗೆಯ ಟೀ- ಶರ್ಟ್ ಮತ್ತು ಶರ್ಟ್‍ಗಳೊಂದಿಗೆ ಜೋಡಿಸಬಹುದು. ತುಂಬಾ ಆರಾಮದಾಯಕ ಅನುಭವ ನೀಡುವುದು. ಮೃದುವಾದ ಬಟ್ಟೆಯಿಂದ ಕೂಡಿರುವುದರಿಂದ ಮಕ್ಕಳು ಸಹ ಇದನ್ನು ಧರಿಸಲು ಇಷ್ಟಪಡುವರು. ಇದು 7 ರಿಂದ 8 ವರ್ಷದ ಮಕ್ಕಳಿಗೆ ಧರಿಸಲು ಸೂಕ್ತವಾಗಿದೆ. League Boys Wash Jeans ಹೊಲಿಗೆಯು ಸಹ ಗಟ್ಟಿಯಾಗಿದೆ. GET THIS
Tales & Stories Cotton Slim Fit Jeans:
ಸಾಮಾನ್ಯ ನೀಲಿ ಬಣ್ಣದ cotton slim fit jeans ಇದು. ನೋಡಲು ಬಹಳ ಸ್ಟೈಲಿಶ್ ಆಗಿ ಕಾಣುವುದು. ಧರಿಸಿದರೆ ಸಂಪೂರ್ಣ ಕಂಫರ್ಟ್ ಅನುಭವ ದೊರೆಯುತ್ತದೆ. 5 ಪಾಕೆಟ್ ಹೊಂದಿರುವ ಈ ಜೀನ್ಸ್ ಸುಂದರವಾದ ಜೀನ್ಸ್ ಮೃದುವಾದ ಬಟ್ಟೆಯಿಂದ ಕೂಡಿದೆ. ಮಕ್ಕಳು cotton slim fit jeans ಧರಿಸಿದರೆ ಆರಾಮದಾಯಕ ಅನುಭವ ಪಡೆದುಕೊಳ್ಳುವರು. ಇದನ್ನು ಕೈ ಹಾಗೂ ಮಷಿನ್ ಸಹಾಯದಿಂದ ಸುಲಭವಾಗಿ ತೊಳೆಯಬಹುದು. GET THIS
ಇದೊಂದು ಸ್ಟೆಚ್ ಆಗುವ candy jeans. ಇದು ಅಳತೆಗೆ ತಕ್ಕ ಹಾಗೆ ಹಿಗ್ಗುವುದು. ಮಕ್ಕಳು ಇದನ್ನು ಧರಿಸಿ, ಆಟ, ಡ್ಯಾನ್ಸ್ ಹಾಗೂ ಸುಲಭವಾಗಿ ಓಡಾಡಬಹುದು. ಟೀ ಶರ್ಟ್, ಜಾಕೆಟ್ ಮತ್ತು ಶರ್ಟ್‍ನೊಂದಿಗೆ ಜೋಡಿಸಿಕೊಂಡು ಧರಿಸಬಹುದು. ಹೆಚ್ಚು ಆಕರ್ಷಕವಾಗಿ ಕಾಣುವ ಈ ಜೀನ್ಸ್ 2 ವರ್ಷದಿಂದ 16 ವರ್ಷದ ಮಕ್ಕಳ ಅಳತೆಗೆ ದೊರೆಯುವುದು. ಇದೀಗ candy jeans ರಿಯಾಯತಿ ಬೆಲೆಯಲ್ಲಿ ಅಮೇಜಾನ್ ಜಾಲತಾಣದಲ್ಲಿ ಖರೀದಿಸಿ. GET THIS
Disclaimer :ಈ ಲೇಖನವನ್ನು ವಿಜಯ ಕರ್ನಾಟಕ ಪತ್ರಕರ್ತರು ಬರೆದಿಲ್ಲ. ಈ ಲೇಖನವನ್ನು ಬರೆಯುವ ಸಮಯದಲ್ಲಿ ಈ ಉತ್ಪನ್ನಗಳು ಅಮೇಜಾನ್ ನಲ್ಲಿ ದೊರೆಯುತ್ತಿದ್ದವು.
Read more
[wpas_products keywords=”deal of the day sale today offer all”]