Source : The New Indian Express
ಬೆಂಗಳೂರು: ನಟ ದಿಗಂತ್ ಮತ್ತು ತರುಣ್ ಅಭಿನಯಿಸುತ್ತಿರುವ ‘ಟ್ರಿಣ್ ಟ್ರಿಣ್ ಟ್ರಿಣ್’ ಕನ್ನಡ ಸಿನಿಮಾದಲ್ಲಿ ಮಾಡೆಲ್ ಕೋಮಿಕಾ ಆಂಚಲ್ ನಟಿಸುತ್ತಿದ್ದಾರೆ.

ಇದನ್ನೂ ಓದಿ: ಡಿಸೆಂಬರ್ 15ರಿಂದ ‘ಕಬ್ಜಾ’ ತಂಡವನ್ನು ಕೂಡಿಕೊಳ್ಳಲಿರುವ ನಟ ಸುದೀಪ್: ಮಾಫಿಯಾ ದೊರೆ ಭಾರ್ಗವ್ ಭಕ್ಷಿ ಪಾತ್ರದಲ್ಲಿ ಕಿಚ್ಚ
ಇನ್ನೂ ಹೆಸರಿಡದ ಈ ಸಿನಿಮಾ ಪ್ಯಾರಾನಾರ್ಮಲ್ ಥ್ರಿಲ್ಲರ್ ಕಥಾವಸ್ತುವನ್ನು ಹೊಂದಿದೆ. ಈ ಸಿನಿಮಾ ಮೂಲಕ ನಿರ್ದೇಶಕ ಆನಂದ್ ಮಿಶ್ರಾ ಸ್ಯಾಂಡಲ್ ವುಡ್ ಪ್ರವೇಶಿಸುತ್ತಿದ್ದಾರೆ.
ಇದನ್ನೂ ಓದಿ: ಬ್ಯೂಟಿ ಪ್ರಾಡಕ್ಟ್ ಉದ್ಯಮಕ್ಕೆ ನಟಿ ನಯನತಾರಾ ಪ್ರವೇಶ: ಲಿಪ್ ಬಾಮ್ ಬಿಡುಗಡೆ
ಈ ಸಿನಿಮಾ ಕಮರ್ ಫ್ಯಾಕ್ಟರಿ ನಿರ್ಮಾಣದಲ್ಲಿ ಮೂಡಿ ಬರುತ್ತಿದೆ. ಎಂಜಿನಿಯರಿಂಗ್ ಪದವೀಧರೆಯಾಗಿರುವ ಕೋಮಿಕಾ ಈಗಾಗಲೇ ಮ್ಯೂಸಿಕ್ ವಿಡಿಯೋಗಳಲ್ಲಿ ನಟಿಸಿದ್ದು, ಶೀಘ್ರದಲ್ಲಿ ಬಾಲಿವುಡ್ ಸಿನಿಮಾದಲ್ಲಿಯೂ ನಟಿಸಲಿದ್ದಾರೆ. ಎಚ್. ಸಿ ವೇಣು ಸಿನಿಮೆಟೊಗ್ರಫಿ ಈ ಸಿನಿಮಾಗಿದೆ.
ಇದನ್ನೂ ಓದಿ: ಅದಿತಿ ಪ್ರಭುದೇವ ನಟನೆಯ ‘ಆನ’ ಡಿಸೆಂಬರ್ 17 ರಂದು ರಿಲೀಸ್