Karnataka news paper

ಚಿನ್ನದ ಬೆಲೆ ಏರಿಕೆ: ಡಿಸೆಂಬರ್ 15ರ ದರ ತಿಳಿದುಕೊಳ್ಳಿ


ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ಬೆಂಗಳೂರು ಚಿನ್ನದ ಮೌಲ್ಯ

ನಗರ: ಬೆಂಗಳೂರು

22 ಕ್ಯಾರೆಟ್ ಚಿನ್ನ ರೂ. 45,000

24 ಕ್ಯಾರೆಟ್ ಚಿನ್ನ ರೂ. 49,100

ಬೆಳ್ಳಿ ದರ: ರೂ.60,900

ನಗರ: ಮೈಸೂರು

22 ಕ್ಯಾರೆಟ್ ಚಿನ್ನ ರೂ. 45,000

24 ಕ್ಯಾರೆಟ್ ಚಿನ್ನ ರೂ. 49,100

ಬೆಳ್ಳಿ ದರ: ರೂ.60,900

ನಗರ: ಮಂಗಳೂರು

22 ಕ್ಯಾರೆಟ್ ಚಿನ್ನ ರೂ. 45,000

24 ಕ್ಯಾರೆಟ್ ಚಿನ್ನ ರೂ. 49,100

ಬೆಳ್ಳಿ ದರ: ರೂ.60,900

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ

22 ಕ್ಯಾರೆಟ್ ಚಿನ್ನ ರೂ. 47,410

24 ಕ್ಯಾರೆಟ್ ಚಿನ್ನ ರೂ. 51,720

ಬೆಳ್ಳಿ ದರ: ರೂ.60,900

ನಗರ: ಮುಂಬೈ

22 ಕ್ಯಾರೆಟ್ ಚಿನ್ನ ರೂ. 47,240

24 ಕ್ಯಾರೆಟ್ ಚಿನ್ನ ರೂ. 48,240

ಬೆಳ್ಳಿ ದರ: ರೂ.60,900

ನಗರ: ಕೋಲ್ಕತಾ

22 ಕ್ಯಾರೆಟ್ ಚಿನ್ನ ರೂ. 47,410

24 ಕ್ಯಾರೆಟ್ ಚಿನ್ನ ರೂ. 50,110

ಬೆಳ್ಳಿ ದರ: ರೂ.60,900

ನಗರ: ಪುಣೆ

22 ಕ್ಯಾರೆಟ್ ಚಿನ್ನ ರೂ. 46,420

24 ಕ್ಯಾರೆಟ್ ಚಿನ್ನ ರೂ. 49,700

ಬೆಳ್ಳಿ ದರ: ರೂ.60,900

ನಗರ: ಜೈಪುರ

22 ಕ್ಯಾರೆಟ್ ಚಿನ್ನ ರೂ. 47,310

24 ಕ್ಯಾರೆಟ್ ಚಿನ್ನ ರೂ. 49,510

ಬೆಳ್ಳಿ ದರ: ರೂ.60,900

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ

22 ಕ್ಯಾರೆಟ್ ಚಿನ್ನ ರೂ. 45,190

24 ಕ್ಯಾರೆಟ್ ಚಿನ್ನ ರೂ. 49,300

ಬೆಳ್ಳಿ ದರ: ರೂ. 65,300

ನಗರ: ಕೊಯಮತ್ತೂರು

22 ಕ್ಯಾರೆಟ್ ಚಿನ್ನ ರೂ. 45,190

24 ಕ್ಯಾರೆಟ್ ಚಿನ್ನ ರೂ. 49,300

ಬೆಳ್ಳಿ ದರ: ರೂ.64,600

ನಗರ: ಹೈದರಾಬಾದ್

22 ಕ್ಯಾರೆಟ್ ಚಿನ್ನ ರೂ.45,000

24 ಕ್ಯಾರೆಟ್ ಚಿನ್ನ ರೂ.49,100

ಬೆಳ್ಳಿ ದರ: ರೂ.64,600

ನಗರ: ತಿರುವನಂತಪುರಂ

22 ಕ್ಯಾರೆಟ್ ಚಿನ್ನ ರೂ. 45,000

24 ಕ್ಯಾರೆಟ್ ಚಿನ್ನ ರೂ. 49,100

ಬೆಳ್ಳಿ ದರ: ರೂ.64,600

ಚಿನ್ನದ ಬೆಲೆ ಏರಿಳಿತ: ಡಿಸೆಂಬರ್ 15ರ ಬೆಲೆ

ಚಿನ್ನದ ಬೆಲೆ ಏರಿಳಿತ: ಡಿಸೆಂಬರ್ 15ರ ಬೆಲೆ

ನಗರ: ಅಹಮದಾಬಾದ್

22 ಕ್ಯಾರೆಟ್ ಚಿನ್ನ: ರೂ. 46,290

24 ಕ್ಯಾರೆಟ್ ಚಿನ್ನ: ರೂ. 49,390

ಬೆಳ್ಳಿ ದರ: ರೂ.60,900

ನಗರ: ಸೂರತ್

22 ಕ್ಯಾರೆಟ್ ಚಿನ್ನ: ರೂ. 46,290

24 ಕ್ಯಾರೆಟ್ ಚಿನ್ನ: ರೂ.49,390

ಬೆಳ್ಳಿ ದರ: ರೂ.60,900

ನಗರ: ಭುವನೇಶ್ವರ

22 ಕ್ಯಾರೆಟ್ ಚಿನ್ನ ರೂ.45,260

24 ಕ್ಯಾರೆಟ್ ಚಿನ್ನ ರೂ. 49,530

ಬೆಳ್ಳಿ ದರ: ರೂ.60,900

ನಗರ: ಚಂಡೀಗಢ

22 ಕ್ಯಾರೆಟ್ ಚಿನ್ನ ರೂ. 45,910

24 ಕ್ಯಾರೆಟ್ ಚಿನ್ನ ರೂ. 48,810

ಬೆಳ್ಳಿ ದರ: ರೂ.60,900



Read more…