Karnataka news paper

ಪಟ್ಟದಕಲ್ಲು- ಶಿರೂರು ಹೆದ್ದಾರಿ ವಿಸ್ತರಣೆಗೆ ₹ 264.15 ಕೋಟಿ ಮಂಜೂರು: ಗಡ್ಕರಿ


ನವದೆಹಲಿ: ರಾಷ್ಟ್ರೀಯ ಹೆದ್ದಾರಿ 367ರ ಪಟ್ಟದಕಲ್ಲು- ಶಿರೂರು ನಡುವಿನ ರಸ್ತೆಯನ್ನು 2 ಲೇನ್‌ಗೆ ವಿಸ್ತರಿಸಲು ₹ 264.15 ಕೋಟಿ ಮಂಜೂರು ಮಾಡಲಾಗಿದೆ. 

ಈ ಕುರಿತು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಶುಕ್ರವಾರ ಟ್ವೀಟ್‌ ಮಾಡಿದ್ದಾರೆ.

ಗಡ್ಕರಿ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹೆದ್ದಾರಿ ವಿಸ್ತರಣೆಗೆ ಹಣ ನೀಡಿದ್ದಕ್ಕಾಗಿ ಧನ್ಯವಾದ ತಿಳಿಸಿದ್ದಾರೆ.



Read more from source

[wpas_products keywords=”deal of the day sale today kitchen”]