Karnataka news paper

ಮೊಣಕಾಲು ನೋವಿಗೆ ಪರಿಹಾರ ನೀಡುವ ನೀ ಕ್ಯಾಪ್‍ಗಳು.knee caps


ಮೊಣಕಾಲಿಗೆ ಗಾಯ, ನೋವು ಅಥವಾ ಹಳೆಯ ಗಾಯಗಳು ಉಂಟಾಗಿದ್ದರೆ ಅವು ಚಳಿಗಾಲದಲ್ಲಿ ಹೆಚ್ಚುತ್ತವೆ. ಅಂತಹ ಸಮಯದಲ್ಲಿ ಮೊಣಕಾಲಿನ ಆರೈಕೆಗೆ ಹೆಚ್ಚು ಗಮನ ನೀಡಬೇಕು. ಅಂತಹ ಆರೈಕೆಯನ್ನು knee caps ಉತ್ತಮವಾಗಿ ನಿರ್ವಹಿಸುತ್ತವೆ. ಮೊಣಕಾಲಿಗೆ ಉತ್ತಮ ಬಿಗಿತದೊಂದಿಗೆ ಉಷ್ಣತೆಯನ್ನು ಹಿಡಿದಿಟ್ಟು ರಕ್ತ ಪರಿಚಲನೆಯನ್ನು ಸುಧಾರಿಸುವುದು. ಜೊತೆಗೆ ಮೊಣಕಾಲಿನ ಆರೋಗ್ಯವನ್ನು ಕಾಯುವುದು.

Dr Ortho Knee Cap :


ಇದೊಂದು ಉತ್ತಮ ಗುಣಮಟ್ಟದ branded Dr ortho knee cap. ಇದನ್ನು ಸ್ಪ್ಯಾಂಡೆಕ್ಸ್ ಮತ್ತು ಹತ್ತಿ ವಸ್ತುವಿನಿಂದ ತಯಾರಿಸಲಾಗಿದೆ. ಇದರ ಉದ್ದ 11 ಇಂಚು ಹಾಗೂ 54 ಸೆಂ. ಮೀ ಗಾತ್ರದವರೆಗೆ ವಿಸ್ತರಿಸುವ ಶಕ್ತಿಯನ್ನು ಹೊಂದಿರುತ್ತದೆ. ಇದನ್ನು ಬಿಸಿ ಮತ್ತು ಶೀತ ಚಿಕಿತ್ಸೆಗಾಗಿ ಬಳಸುತ್ತಾರೆ. Branded Dr ortho knee cap ಇದನ್ನು ಪುರುಷರು ಮತ್ತು ಮಹಿಳೆಯರಿಬ್ಬರೂ ಸಹ ಧರಿಸಬಹುದು. ಇದೀಗ ನೀವು ಅಮೇಜಾನ್ ಜಾಲ ತಾಣದಲ್ಲಿ ರಿಯಾಯತಿ ಬೆಲೆಗೆ ಖರೀದಿಸಬಹುದು. GET THIS


Sakexa Magnetic Therapy Knee Belt :


ಈ ಮೊಣಕಾಲಿನ magnetic therapy knee cap ನೀಡುವಂತಹ ಹಾಟ್ ಮೊಣಕಾಲು ಬೆಲ್ಟ್ ಆಗಿದೆ. ಈ ಮೊಣಕಾಲಿನ ಕ್ಯಾಪ್ ಮೊಣಕಾಲಿನ ನೋವನ್ನು ನಿವಾರಿಸುವುದು. ಇದರಲ್ಲಿ ಇರುವ ಸ್ವಯಂ ತಾಪನ ಪ್ಯಾಡ್‍ಗಳು ರಕ್ತ ಪರಿಚಲನೆಯನ್ನು ಸುಧಾರಿಸುತ್ತವೆ. ಮೂಳೆ, ಸಂಧಿ, ಕ್ರೀಡೆಯ ಗಾಯ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸುವುದು. ಮೊಣಕಾಲಿನ ನೋವು ಅಥವಾ ಊತವನ್ನು ಹೊಂದಿದ್ದರೆ magnetic therapy knee cap ಇದನ್ನು ಬಳಸಿ ಕೆಲಸ ಅಥವಾ ಕ್ರೀಡೆಯಲ್ಲಿ ಭಾಗವಹಿಸಬಹುದು. GET THIS


ATTIVO Unisex Breathable Knee Cap :


ವ್ಯಾಯಾಮದ ಸಮಯದಲ್ಲಿ ಧರಿಸಲು ಸೂಕ್ತವಾದ breathable knee cap ಇದು. ಇದನ್ನು ಬಳಸುವುದರಿಂದ ಸ್ನಾಯು ಸೆಳೆತ, ಸಂಧಿವಾತ ಮತ್ತು ಉಳುಕಿನ ನೋವನ್ನು ನಿವಾರಿಸಲು ಸಹಾಯ ಮಾಡುವುದು. ಆಡುವ ಸಮಯದಲ್ಲಿ ಅಥವಾ ವ್ಯಾಯಾಮದಂತಹ ಶ್ರಮದ ಕೆಲಸ ಮಾಡುವಾಗ ಮೊಣಕಾಲಿಗೆ ಈ breathable knee cap ಧರಿಸಿದರೆ ಮೊಣಕಾಲಿನ ಆರೋಗ್ಯ ಹಾಳಾಗದಂತೆ ಕಾಪಾಡುವುದು. ಮೊಣಕಾಲನ್ನು ಬಿಗಿಯಾಗಿ ಹಿಡಿದುಕೊಂಡು, ರಕ್ತ ಪರಿಚಲನೆಯನ್ನು ಹೆಚ್ಚಿಸುವುದು. GET THIS


Joyfit Knee Compression Sleeve :


ಮೊಣಕಾಲಿನ ಆರೋಗ್ಯವನ್ನು ಕಾಯುವ knee caps ಇದೂ ಸಹ ಒಂದು. ಉತ್ತಮ ಗುಣಮಟ್ಟವನ್ನು ಹೊಂದಿರುವ ಈ ಕ್ಯಾಪ್ ಧರಿಸಲು ಸುಲಭ. ಅಂತೆಯೇ ನಮ್ಮ ಕಾಲಿಗೆ ಸರಿಯಾಗಿ ಸ್ಟ್ರೆಚ್ ಆಗುವುದು. ಆರಾಮದಾಯಕವಾಗಿ ಕೆಲಸ ನಿರ್ವಹಿಸಲು ಸಹಾಯ ಮಾಡುವುದು. ಮೊಣಕಾಲಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಆಗದಂತೆ ಕಾಪಾಡುವುದು. ಮೊಣಕಾಲಿನ ಸಮಸ್ಯೆಯನ್ನು ಹೊಂದಿದವರು ಇದರಿಂದ knee caps ಉತ್ತಮ ರೀತಿಯಲ್ಲಿ ಉಪಶಮನ ಪಡೆಯಬಹುದು. GET THIS


Boldfit Knee Support Cap Brace :


ಮಹಿಳೆಯರು ಮತ್ತು ಪುರುಷರು ಇಬ್ಬರು ಸಹ ಧರಿಸಬಹುದಾದ ಮೊಣಕಾಲಿನ ನೋವಿಗೆ ಪರಿಹಾರ ನೀಡುವ ಉತ್ತಮ knee support cap brace ಇದು. ಇದನ್ನು ಮಕ್ಕಳಿಂದ ಹಿಡಿದು ವೃದ್ಧರವರೆಗೂ ಧರಿಸಬಹುದು. ಯಾವುದೇ ಅಡ್ಡ ಪರಿಣಾಮ ಬೀರದೆ ಮೊಣಕಾಲಿನ ಆರೋಗ್ಯವನ್ನು ಕಾಪಾಡುವುದು. ಬಾಸ್ಕೆಟ್ ಬಾಲ್ ಕಬ್ಬಡಿಯಂತಹ ಆಟ ಆಡುವಾಗ ಇದನ್ನು ಧರಿಸಿ, ಮೊಣಕಾಲಿನ ಮೇಲೆ ಉಂಟಾಗುವ ಒತ್ತಡವನ್ನು ತಡೆಯಬಹುದು. ಇದನ್ನು ನೀವು ಅಮೇಜಾನ್ ಜಾಲತಾಣದಲ್ಲಿ knee caps ರಿಯಾಯತಿ ಬೆಲೆಗೆ ಖರೀದಿಸಬಹುದು. GET THIS


Disclaimer :ಈ ಲೇಖನವನ್ನು ವಿಜಯ ಕರ್ನಾಟಕ ಪತ್ರಕರ್ತರು ಬರೆದಿಲ್ಲ. ಈ ಲೇಖನವನ್ನು ಬರೆಯುವ ಸಮಯದಲ್ಲಿ ಈ ಉತ್ಪನ್ನಗಳು ಅಮೇಜಾನ್ ನಲ್ಲಿ ದೊರೆಯುತ್ತಿದ್ದವು.



Read more

[wpas_products keywords=”deal of the day sale today offer all”]