ಈ Eureka forbes Vacuum cleaner ಒಣ ಮತ್ತು ಒದ್ದೆಯ ರೂಪದಲ್ಲಿಯೂ ಸ್ವಚ್ಛತೆ ಮಾಡುವ ಶಕ್ತಿಯನ್ನು ಪಡೆದುಕೊಂಡಿದೆ. ವಿವಿಧ ಪರಿಕರಗಳೊಂದಿಗೆ ಬರುವ ಈ ಸಾಧನವು ನಿಮ್ಮ ವಿವಿಧ ಬಗೆಯ ಸ್ವಚ್ಛತೆಗೆ ಸಹಾಯ ಮಾಡುವುದು. ಮೂಲೆ ಮೂಲೆಯಲ್ಲಿ ಸಂಗ್ರಹವಾಗುವ ಧೂಳುಗಳನ್ನು ಸಹ ಸಂಗ್ರಹಿಸಬಹುದು. 1200 ವ್ಯಾಟ್ ಮೋಟಾರ್ ನೊಂದಿಗೆ Eureka forbes Vacuum cleaner ಸಿದ್ಧಗೊಂಡಿದ್ದು, ಎಲ್ಲಾ ಬಗೆಯ ಕೊಳೆಯನ್ನು ಸಹ ನಿವಾರಿಸಲು ಸಹಾಯ ಮಾಡುವುದು. ಇದು ಮನೆ ಮತ್ತು ಕಚೇರಿಗಳಲ್ಲಿ ಬಳಸಲು ಉತ್ತಮ ಆಯ್ಕೆ ಆಗುವುದು. GET THIS
ಈ ಸಾಧನವು ಅದ್ಭುತವಾದ ದಕ್ಷತೆ ಹಾಗೂ ಕಾರ್ಯ ನಿರ್ವಾಹಕ ಸಾಮಥ್ರ್ಯವನ್ನು ಪಡೆದುಕೊಂಡಿದೆ. ಈ Vacuum cleaner ಮೇಲೆ 2 ವರ್ಷಗಳ ವಾರಂಟಿಯನ್ನು ಪಡೆದುಕೊಳ್ಳಬಹುದು. ಇದರೊಂದಿಗೆ ಗ್ರಾಹಕರು 1.5 ಲೀಟರ್ ಗಾತ್ರದ ಮರು ಬಳಕೆ ಮಾಡಬಹುದಾದ ಧೂಳಿನ ಚೀಲವನ್ನುಪಡೆದುಕೊಳ್ಳುವರು. 700ವ್ಯಾಟ್ ಸಿಲೆಂಟರ್ vacuum cleaner 99.5 ರಷ್ಟು ಕಣಗಳನ್ನು ಸ್ವಚ್ಛಗೊಳಿಸುತ್ತದೆ. ಇದರೊಂದಿಗೆ ವಿವಿಧ ಬಗೆಯ ಕ್ಲೀನಿಂಗ್ ಗಾಗಿ ವಿಶೇಷ ಕ್ಲೀನಿಂಗ್ ಹೆಡ್ ಸೆಟ್‍ಗಳನ್ನು ನೀಡುವರು. GET THIS
AGARO Regal 800 Watts Vacuum Cleaner :
ಇದೊಂದು ಹಗುರವಾದ ಮತ್ತು ಶಕ್ತಿಯುತವಾದ ವ್ಯಾಕ್ಯೂಮ್ ಕ್ಲೀನರ್ ಇದು. 800 ವ್ಯಾಟ್ ಶಕ್ತಿಯೊಂದಿಗೆ ಕೆಲಸ ನಿರ್ವಹಿಸುವುದು. ಕೈಗಳಿಂದ ಈ ಕ್ಲೀನರ್ ಅನ್ನು ಸುಲಭವಾಗಿ ಹಿಡಿದುಕೊಳ್ಳಬಹುದು. ಮೂಲೆ ಮೂಲೆಯಲಲ್ಲಿ ಅಡಗಿರುವ ಧೂಳು ಮತ್ತು ಕೊಳೆಗಳನ್ನು ನಿವಾರಿಸುವ ಶಕ್ತಿಯನ್ನು ಪಡೆದುಕೊಂಡಿದೆ. Agaro vacuum cleaner ಬಳಸಿ ಕಾರ್ ಕ್ಲೀನಿಂಗ್ ಸಹ ಮಾಡಬಹುದು. ಇದಕ್ಕೆ 5 ಮೀಟರ್ ಉದ್ದದ ವೈಯರ್ ಅನ್ನು ಸಹ ನೀಡಲಾಗಿದೆ. GET THIS
Karcher Wet & Dry Vacuum Cleaner :
ವಿವಿಧ ಬಗೆಯ ಕ್ಲೀನಿಂಗ್ ಉದ್ದೇಶಕ್ಕಾಗಿ ಈ multipurpose vacuum cleaner ಅನ್ನು ಸಹ ಬಳಸಬಹುದು. ನೀವು ಯಾವುದೇ ಸಮಸ್ಯೆಗಳಿಲ್ಲದೆ ಸುಲಭ ಹಾಗೂ ಸರಳ ವಿಧಾನದಲ್ಲಿ ಸ್ವಚ್ಛ ಮಾಡಲು ಸಹಾಯ ಮಾಡುವುದು. ಶುಷ್ಕತೆಯಲ್ಲಿರುವ ಧೂಳು ಹಾಗೂ ನೀರಿನಂಶಗಳಿಂದ ಕೂಡಿರುವ ಕೊಳೆಗಳನ್ನು ಸಹ ಸ್ವಚ್ಛಗೊಳಿಸಲು ಸುಲಭವಾಗುವುದು. ವಿವಿಧ ಬಗೆಯ ಸ್ವಚ್ಛತೆಗೆ ಅಗತ್ಯವಾದ ಹೆಡ್ ಸೆಟ್‍ಗಳನ್ನು ನೀಡಲಾಗುವುದು. 17 ಲೀಟರ್ ಸಾಮಥ್ರ್ಯದ ಟ್ಯಾಂಕರ್ ಚೀಲವನ್ನು ಪಡೆದುಕೊಂಡಿದೆ. 1000 ವ್ಯಾಟ್ ವಿದ್ಯುತ್ ಬಳಕೆಯೊಂದಿಗೆ ಕೆಲಸ ನಿರ್ವಹಿಸುವ ಈ multipurpose vacuum cleaner ನ್ನು ನೀವು ಅಮೇಜಾನ್ ಜಾಲತಾಣದಲ್ಲಿ ರಿಯಾಯತಿ ಬೆಲೆಗೆ ಖರೀದಿಸಬಹುದು. GET THIS
Eureka Forbes Bagless Vacuum Cleaner :
1600 ವ್ಯಾಟ್ ಶಕ್ತಿಯನ್ನು ಹೊಂದಿರುವ bagless vacuum cleaner ಇದು. ಗ್ರಾಹಕರಿಂದ 4.5 ಸ್ಟಾರ್‍ಗಳ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಗುಣಮಟ್ಟದ ಸ್ವಚ್ಛತೆ ಮಾಡುವ ಈ ಸಾಧನವು ದೀರ್ಘ ಕಾಲ ಬಾಳಿಕೆ ಬರುವುದು. ಗಾಳಿಯಿಂದ ಧೂಳನ್ನು ಹೀರುವ ಸ್ವಚ್ಛತೆಯ ವ್ಯವಸ್ಥೆಯನ್ನು ಹೊಂದಿದೆ. ಈ ಕ್ಲೀನರ್ ಅನ್ನು ಬಳಸಲು ಅನುಕೂಲವಾಗುವಂತೆ ಕ್ಯಾರಿ ಚಕ್ರಗಳನ್ನು ಸಹ ಅಳವಡಿಸಲಾಗಿದೆ. ವಿಶೇಷ ವಿನ್ಯಾಸ ಹೊಂದಿರುವ ಈ ಗುಣಮಟ್ಟದ bagless vacuum cleaner ಇದೀಗ ಅಮೇಜಾನ್ ಜಾಲತಾಣದಲ್ಲಿ ರಿಯಾಯತಿ ಬೆಲೆಗೆ ಖರೀದಿಸಬಹುದು. GET THIS
Disclaimer :ಈ ಲೇಖನವನ್ನು ವಿಜಯ ಕರ್ನಾಟಕ ಪತ್ರಕರ್ತರು ಬರೆದಿಲ್ಲ. ಈ ಲೇಖನವನ್ನು ಬರೆಯುವ ಸಮಯದಲ್ಲಿ ಈ ಉತ್ಪನ್ನಗಳು ಅಮೇಜಾನ್ ನಲ್ಲಿ ದೊರೆಯುತ್ತಿದ್ದವು.
Read more
[wpas_products keywords=”deal of the day sale today offer all”]