Karnataka news paper

ಟಾರ್ಚ್ ರಿಲೇಯಲ್ಲಿ ಗಲ್ವಾನ್ ಸಂಘರ್ಷದ ಯೋಧ ಭಾಗಿ: ಬೀಜಿಂಗ್ ಒಲಿಂಪಿಕ್ಸ್ ಸಮಾರಂಭ ಬಹಿಷ್ಕರಿಸಿದ ಭಾರತ



ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಗಾಲ್ವಾನ್ ಕಣಿವೆಯಲ್ಲಿ ಭಾರತದೊಂದಿಗಿನ ಹಿಂಸಾತ್ಮಕ ಘರ್ಷಣೆಯಲ್ಲಿ ಗಾಯಗೊಂಡ ಮಿಲಿಟರಿ ಕಮಾಂಡರ್, ರೆಜಿಮೆಂಟ್ ಕಮಾಂಡರ್ ಕ್ವಿ ಫಾಬಾವೊ ಟಾರ್ಚ್ ಬೇರ್ ಆಗಿ ಆಯ್ಕೆ ಮಾಡಿರುವುದು ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದು ಒಲಿಂಪಿಕ್ಸ್ ನ ಸಮಾರಂಭವನ್ನು ಬಹಿಷ್ಕರಿಸಿರುವುದಾಗಿ ಭಾರತ ಹೇಳಿದೆ. 



Read more

[wpas_products keywords=”deal of the day”]