The New Indian Express
ಮೆಲ್ಬೋರ್ನ್: ಮಹತ್ವದ ಕ್ವಾಡ್ ಒಕ್ಕೂಟ ಸಭೆಯ ಆತಿಥ್ಯವನ್ನು ಈ ಬಾರಿ ಆಸ್ಟ್ರೇಲಿಯಾ ವಹಿಸಿಕೊಂಡಿದೆ. ಆಸ್ಟ್ರೇಲಿಯ, ಅಮೆರಿಕ, ಭಾರತ ಮತ್ತು ಜಪಾನ್ ದೇಶಗಳನ್ನು ಕ್ವಾಡ್ ಒಕ್ಕೂಟ ಒಳಗೊಂಡಿದೆ.
ಇದನ್ನೂ ಓದಿ: ಇಮ್ರಾನ್ ಸರ್ಕಾರಕ್ಕೆ ಅಮೆರಿಕದಲ್ಲಿ ಛೀಮಾರಿ! ಭಾರತದ ಮೇಲೆ ಕೆಂಡ ಕಾರಿದ ಪಾಕಿಸ್ತಾನ: ಇಂಡಿಯಾ ವಿರುದ್ಧ ಆಕ್ರೋಶ ಏಕೆ?
ಫೆಬ್ರವರಿ ತಿಂಗಳಲ್ಲಿ ಎರಡು ದಿನಗಳ ಕಾಲ ಕ್ವಾಡ್ ಸಭೆ ನಡೆಯಲಿದೆ. ಸಭೆಯಲ್ಲಿ ಯುಕ್ರೇನ್ ವಿಚಾರದ ಕುರಿತಾಗಿ ಪ್ರಸ್ತಾಪ ನಡೆಯಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ವಿಶ್ವಸಂಸ್ಥೆ: ರಷ್ಯಾ-ಯುಕ್ರೇನ್ ಗಡಿ ವಿವಾದದ ಬಗ್ಗೆ ಅಂತರ ಕಾಯ್ದುಕೊಂಡ ಭಾರತ
ಚೀನಾ ಮತ್ತು ಆಸ್ಟ್ರೇಲಿಯಾ ನಡುವಿನ ಬಿಕ್ಕಟ್ಟಿನ ಬೆನ್ನಲ್ಲೇ ಚೀನಾಗೆ ಎಚ್ಚರಿಕೆ ಸಂದೇಶ ರವಾನಿಸುವ ಉದ್ದೇಶ ಆಸ್ಟ್ರೇಲಿಯಾಗಿದೆ ಎಂದು ರಾಜಕೀಯ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ನಿವಾಸದಿಂದ ಕಾಲ್ಕಿತ್ತ ಜಸ್ಟಿನ್ ಟ್ರುಡೊ: ಕೆನಡಾ ಪ್ರಧಾನಿ ನಿವಾಸ ಸುತ್ತುವರಿದ 20 ಸಾವಿರ ಟ್ರಕ್!
Read more
[wpas_products keywords=”deal of the day”]