Karnataka news paper

ಮಹಾಕಾಳಿ ನದಿ ಸೇತುವೆ ನಿರ್ಮಾಣದಿಂದ ಭಾರತ ಜೊತೆಗಿನ ಬಾಂಧವ್ಯ ವೃದ್ಧಿ: ನೇಪಾಳ ಸಾರಿಗೆ ಸಚಿವ


The New Indian Express

ಕಠ್ಮಂಡು: ನೇಪಾಳ ಸರ್ಕಾರ ಮಹಾಕಾಳಿ ನದಿ ಸೇತುವೆ ನಿರ್ಮಾಣ ಯೋಜನೆಯನ್ನು ಘೋಷಿಸಿದೆ. ಎರಡು ದೇಶಗಳ ನಡುವೆ ಹರಿಯುವ ಮಹಾಕಾಳಿ ನದಿ ಸೇತುವೆ ನಿರ್ಮಾಣ ಯೋಜನೆಯಿಂದ ಭಾರತ ದೇಶದ ಜೊತೆ ಉತ್ತಮ ಬಾಂಧವ್ಯ ಹೊಂದುವುದು ಸಾಧ್ಯವಾಗಲಿದೆ ಎಂದು ನೇಪಾಳ ಸಾರಿಗೆ ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನೇಪಾಳದಲ್ಲಿ ಯೋಗ ಗುರು ರಾಮ್ ದೇವ್ ಟಿವಿ ಚಾನಲ್; ಎದುರಾಯ್ತು ಆರೋಪ, ವಿರೋಧ! 

ಮಹಾಕಾಳಿ ಸೇತುವೆ ಭಾರತದ ದರ್ಚುಲ ಮತ್ತು ನೇಪಾಳ ದರ್ಚುಲ ನಗರದ ನಡುವೆ ಸಂಪರ್ಕ ಕಲ್ಪಿಸಲಿದೆ. ಇದರಿಂದ ಎರಡೂ ದೇಶಗಳ ನಡುವೆ ವ್ಯಾವಹಾರಿಕ ಸಂಬಂಧ ಬಲಗೊಳ್ಳಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಇಮ್ರಾನ್ ಸರ್ಕಾರಕ್ಕೆ ಅಮೆರಿಕದಲ್ಲಿ ಛೀಮಾರಿ! ಭಾರತದ ಮೇಲೆ ಕೆಂಡ ಕಾರಿದ ಪಾಕಿಸ್ತಾನ: ಇಂಡಿಯಾ ವಿರುದ್ಧ ಆಕ್ರೋಶ ಏಕೆ?



Read more

[wpas_products keywords=”deal of the day”]