Karnataka news paper

ಜೀವಂತ ವ್ಯಕ್ತಿಯ ಮರಣ ಪ್ರಮಾಣಪತ್ರ ಜಾರಿ: ಕಂದಾಯ ಅಧಿಕಾರಿಗಳ ವಿರುದ್ಧ ಎಫ್ ಐ ಆರ್


The New Indian Express

ಮುಳಬಾಗಿಲು: ಹೊಸಹಳ್ಳಿ ನಿವಾಸಿ ಶಿವರಾಜ್ ಎಂಬುವವರನ್ನು ಕಂದಾಯ ದಾಖಲೆಗಳಲ್ಲಿ ಮೃತ ಎಂದು ತಪ್ಪಾಗಿ ಘೋಷಿಸಿರುವ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಅಸ್ಥಿಪಂಜರದ ಅವಶೇಷ ಪತ್ತೆ: ಸ್ಥಳೀಯರಲ್ಲಿ ಆತಂಕ

ಈ ಬಗ್ಗೆ ಶಿವರಾಜ್ ಅವರು ಮುಳಬಾಗಿಲು ಪೊಲೀಸರಿಗೆ ದೂರು ನೀಡಿದ್ದು, ಕಂದಾಯ ಅಧಿಕಾರಿಗಳು ಮತ್ತು ಈ ಹಿಂದೆ ತಹಶೀಲ್ದಾರರಾಗಿದ್ದ ರಾಜಶೇಖರ್ ಎಂಬುವವರ ವಿರುದ್ಧ ಪೊಲೀಸರು ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬೀದಿ ನಾಯಿ ಮೇಲೆ ಕಾರು ಹರಿಸಲು ಯತ್ನ; ಟಿಟಿಡಿ ಮಾಜಿ ಅಧ್ಯಕ್ಷ ಆದಿಕೇಶವಲು ಮೊಮ್ಮಗ ಅರೆಸ್ಟ್

ಕಂದಾಯ ಅಧಿಕಾರಿಗಳು ಶಿವರಾಜ್ ಹೆಸರಿನಲ್ಲಿ ಡೆತ್ ಸರ್ಟಿಫಿಕೆಟನ್ನೂ ಜಾರಿ ಮಾಡಿದ್ದರು ಎಂದು ತಿಳಿದುಬಂದಿದೆ. ಇದಾದ ನಂತರ ಊರಿನಲ್ಲಿ ಕೆಲವರು ಶಿವರಾಜ್ ನಿಧನ ಸುದ್ದಿಯಿದ್ದ ಪೋಸ್ಟರ್ ಗಳನ್ನು ಗೋಡೆ ಮೇಲೆ ಅಂಟಿಸಿದ್ದರು.

ಇದನ್ನೂ ಓದಿ: ಪಠ್ಯ ಪುಸ್ತಕದಲ್ಲಿ ಮಲಯಾಳಂ ನಟನ ಚಿತ್ರ: ಸರ್ಕಾರದ ವಿರುದ್ಧ ಡಿ.ಕೆ ಸುರೇಶ್ ಆಕ್ರೋಶ; ದಾರಿ ತಪ್ಪಿದ ಸಂಸದ -ಸುರೇಶ್ ಕುಮಾರ್ ಟೀಕೆ

ಶಿವರಾಜ್ ನಿಧನರಾಗಿದ್ದಾರೆ ಎಂಬ ಸುದ್ದಿ ಊರಿಡೀ ಹರಡಿ, ಆಹಾರ ಇಲಾಖೆ ರೇಷನ್ ಕಾರ್ಡ್ ದಾರರ ಪಟ್ಟಿಯಿಂದ ಶಿವರಾಜ್ ಮತ್ತು ಆತನ ಕುಟುಂಬಸ್ಥರ ಹೆಸರನ್ನು ತೆಗೆದು ಹಾಕಿತ್ತು.

ಇದನ್ನೂ ಓದಿ: ಬುದ್ಧಿಮಾಂದ್ಯ ಮಹಿಳೆಯ ಮೇಲೆ ಅತ್ಯಾಚಾರ; ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗೆ 20 ವರ್ಷ ಕಠಿಣ ಶಿಕ್ಷೆ



Read more

[wpas_products keywords=”deal of the day”]