The New Indian Express
ಕೊಚ್ಚಿ: ಕಾಲೇಜು ವಿದ್ಯಾರ್ಥಿಗಳ ಅಪಘಾತ ಪ್ರಕರಣಗಳು ಏರಿಕೆ ಕಂಡ ಹಿನ್ನೆಲೆಯಲ್ಲಿ ಕೊಚ್ಚಿ ಪೊಲೀಸರು ದುಬಾರಿ ಬೆಲೆಯ ಹೈ ಎಂಡ್ ಬೈಕ್ ಗಳನ್ನು ಹೊಂದಿರುವ ಕಾಲೇಜು ವಿದ್ಯಾರ್ಥಿಗಳ ಮೇಲೆ ಹದ್ದಿನ ಕಣ್ಣು ಇರಿಸಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಸ್ಕೂಟಿಗೆ ಟಿಪ್ಪರ್ ಡಿಕ್ಕಿ, ‘ನನ್ನಮ್ಮ ಸೂಪರ್ ಸ್ಟಾರ್’ ಖ್ಯಾತಿಯ ಸಮನ್ವಿ ಸಾವು, ತಾಯಿಗೆ ಗಾಯ
ಇತ್ತೀಚಿಗಷ್ಟೆ ಬೈಕು ಡಿವೈಡರ್ ಗೆ ಬಡಿದು ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. ಅಪಘಾತಕ್ಕೆ ಕೆಲವೇ ಗಂಟೆಗೆ ಮುನ್ನ ಪೊಲೀಸರು ಅವರನ್ನು ತಡೆದು ವೇಗ ಚಾಲನೆ ಕುರಿತು ಎಚ್ಚರಿಸಿದ್ದರು ಎನ್ನುವುದು ಗಮನಾರ್ಹ. ಅದರ ಬೆನ್ನಲ್ಲೇ ಪೊಲೀಸರು ಈ ನಿರ್ಧಾರ ಕೈಗೊಂಡಿದ್ದಾರೆ.
ಇದನ್ನೂ ಓದಿ: ಕಾರುಗಳಿಗೆ ಲಾರಿ ಡಿಕ್ಕಿ; ನಾಲ್ವರ ಸಾವು, ಮಕ್ಕಳ ಮೃತದೇಹ ತಬ್ಬಿ ಪೋಷಕರ ಆಕ್ರಂದನ
ವಿದ್ಯಾರ್ಥಿಗಳು ಅಪಘಾತದಲ್ಲಿ ಭಾಗಿಯಾದ ಪ್ರಕರಣಗಳಲ್ಲಿ ಶೇ.80ರಷ್ಟು ವಿದ್ಯಾರ್ಥಿಗಳ ಬಳಿ ದುಬಾರಿ ಬೆಲೆಯ ಹೈ ಎಂಡ್ ಬೈಕ್ ಇರುವುದು ಕಂಡುಬಂದಿತ್ತು.
ಇದನ್ನೂ ಓದಿ: ಬೆಂಗಳೂರು: ಟೌನ್ ಹಾಲ್ ಬಳಿ ಅಪಘಾತ; ಪತ್ರಕರ್ತ ಸಾವು
ದುಬಾರಿ ಬೆಲೆಯ ಹೈ ಎಂಡ್ ಬೈಕು ಖರೀದಿಸುವವರು ಕಾನೂನು ಬಗ್ಗೆ ತಿಳಿವಳಿಕೆ ಹೊಂದಿರುತ್ತಾರಾದರೂ ಆ ಬೈಕನ್ನು ಜವಾಬ್ದಾರಿಯುತವಾಗಿ ಹ್ಯಾಂಡಲ್ ಮಾಡುವ ತಿಳಿವಳಿಕೆ ಇರುವುದಿಲ್ಲ ಎಂದಿದ್ದಾರೆ ಪೊಲೀಸರು.
ಇದನ್ನೂ ಓದಿ: ಡಿವೈಡರ್’ಗೆ ಕಾರು ಡಿಕ್ಕಿ, 7 ಮಂದಿ ದುರ್ಮರಣ
Read more
[wpas_products keywords=”deal of the day”]