Karnataka news paper

ಎಪಿ ಅರ್ಜುನ್ ನಿರ್ದೇಶನದ ‘ಅದ್ಧೂರಿ ಲವರ್’ಗೆ ಪ್ರಿಯಾಂಕ ಕುಮಾರ್ ನಾಯಕಿ


The New Indian Express

ಮಾಡೆಲ್ ಮತ್ತು ನಟಿಯಾಗಿ ಹೆಸರು ಮಾಡುತ್ತಿರುವ ನವ ಪ್ರತಿಭೆ ಪ್ರಿಯಾಂಕ ಕುಮಾರ್ ಎಪಿ ಅರ್ಜುನ್ ನಿರ್ದೇಶನದ ಅದ್ಧೂರಿ ಲವರ್ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ಚಿತ್ರಮಂದಿರಗಳಲ್ಲಿ ಶೇ. 100 ರಷ್ಟು ಭರ್ತಿಗೆ ಶಿವರಾಜ್ ಕುಮಾರ್ ಮನವಿ

ಅದ್ಧೂರಿ ಲವರ್ ಸಿನಿಮಾದಲ್ಲಿ ಅವರು ವಿರಾಟ್ ಜೊತೆ ನಟಿಸುತ್ತಿದ್ದಾರೆ. ಪ್ರಿಯಾಂಕ ಅವರು ಸೂರಿಯವರ ಬ್ಯಾಡ್ ಮ್ಯಾನರ್ಸ್ ಸಿನಿಮಾಗೆ ಮೊದಲ ಬಾರಿ ಬಣ್ಣ ಹಚ್ಚಿದ್ದಾರೆ.. ಅದ್ಧೂರಿ ಲವರ್ ಅವರ ಎರಡನೇ ಸಿನಿಮಾ ಆಗಿದೆ.

ಇದನ್ನೂ ಓದಿ: ದಾನಿಶ್ ಸೇಟ್ ಅಭಿನಯದ ಅಡ್ವೆಂಚರ್- ಕಾಮಿಡಿ, ಒನ್ ಕಟ್ ಟು ಕಟ್ ಟ್ರೇಲರ್ ಬಿಡುಗಡೆ

ಅದ್ಧೂರಿ ಲವರ್ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ತಯಾರಾಗುತ್ತಿದೆ. ಎಪಿ ಅರ್ಜುನ್ ಫಿಲಂಸ್ ಬ್ಯಾನರ್ ಅಡಿ ಸಿನಿಮಾ ನಿರ್ಮಾಣಗೊಳ್ಳುತ್ತಿದೆ. ಸಂಕೇತ್ ಸಿನಿಮಾದ ಸಿನಿಮೆಟೊಗ್ರಫಿ ಹೊಣೆ ಹೊತ್ತುಕೊಂಡಿದ್ದಾರೆ.

ಇದನ್ನೂ ಓದಿ: ಪ್ರೇಕ್ಷಕರ ಮನಗೆದ್ದ ‘ಅಮೃತ ವರ್ಷಿಣಿ’ಗೆ 25 ವರ್ಷ, ಸಂತಸ ಹಂಚಿಕೊಂಡ ರಮೇಶ್ ಅರವಿಂದ್



Read more…

[wpas_products keywords=”party wear dress for women stylish indian”]