The New Indian Express
ಪದವಿಪೂರ್ವ ಸಿನಿಮಾದ ನಾಯಕಿ ಯಶ ಶಿವಕುಮಾರ್ ಅವರ ಮೊದಲ ಸಿನಿಮಾ ಬೆಳ್ಳಿಪರದೆ ಮೇಲೆ ತೆರೆಕಾಣಲು ಸಿದ್ಧವಾಗುತ್ತಿರುವ ಹೊತ್ತಿನಲ್ಲೇ ಅವರು 7ನೇ ಪ್ರಾಜೆಕ್ಟ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇದನ್ನೂ ಓದಿ: ಚಿತ್ರಮಂದಿರಗಳಲ್ಲಿ ಶೇ. 100 ರಷ್ಟು ಭರ್ತಿಗೆ ಶಿವರಾಜ್ ಕುಮಾರ್ ಮನವಿ
ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸುತ್ತಿರುವ ಗಣ ಸಿನಿಮಾದಲ್ಲಿ ಯಶ ಅವರೂ ನಟಿಸಲಿದ್ದಾರೆ. ಈಗಾಗಲೇ ಶಿವಲಿಂಗ ನಾಯಕಿ ವೇದಿಕಾ ಮತ್ತು ಅರ್ಚನಾ ಕೊಟ್ಟಿಗೆ ಗಣ ಸಿನಿಮಾದಲ್ಲಿ ನಟಿಸುತ್ತಿರುವ ಸುದ್ದಿ ಹೊರಬಂದಿದೆ.
ಇದನ್ನೂ ಓದಿ: ಪ್ರೇಕ್ಷಕರ ಮನಗೆದ್ದ ‘ಅಮೃತ ವರ್ಷಿಣಿ’ಗೆ 25 ವರ್ಷ, ಸಂತಸ ಹಂಚಿಕೊಂಡ ರಮೇಶ್ ಅರವಿಂದ್
ಗಣ ಸಿನಿಮಾವನ್ನು ಹರಿಪ್ರಸಾದ್ ಜಕ್ಕ ಅವರು ನಿರ್ದೇಶಿಸುತ್ತಿದ್ದು, ಸಿನಿಮಾಗೆ ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾ ‘ಚೆರಿ ಕ್ರಿಯೇಷನ್ಸ್’ ಬ್ಯಾನರ್ ಅಡಿ ನಿರ್ಮಾಣಗೊಳ್ಳುತ್ತಿದೆ.
ಇದನ್ನೂ ಓದಿ: ಎಪಿ ಅರ್ಜುನ್ ನಿರ್ದೇಶನದ ‘ಅದ್ಧೂರಿ ಲವರ್’ಗೆ ಪ್ರಿಯಾಂಕ ಕುಮಾರ್ ನಾಯಕಿ
Read more…
[wpas_products keywords=”party wear dress for women stylish indian”]