ಕದನ ವಿರಾಮದ ನಂತರವೂ ರಷ್ಯಾ ಮತ್ತು ಉಕ್ರೇನ್‌ನಲ್ಲಿ ಉದ್ವಿಗ್ನತೆ ಮುಂದುವರಿದಿದೆ. ರಷ್ಯಾದ ಸೈನ್ಯವು ಉಕ್ರೇನ್ ಅನ್ನು ಭೂ ಹಾಗೂ ಸಮುದ್ರದ ಮೂಲಕ ಸುತ್ತುವರಿದಿದೆ. ರಾಜತಾಂತ್ರಿಕರ ಮಾತುಕತೆ ವಿಫಲವಾದ್ರೆ ಉಕ್ರೇನ್‌ನ ಪೂರ್ವ ಗಡಿಯಲ್ಲಿ ಯುದ್ಧ ಪ್ರಾರಂಭವಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
Read more
[wpas_products keywords=”deal of the day”]