ರೌಂಡ್ ಶೇಪ್ ಟಚ್ ಸ್ಕ್ರೀನ್ ಹೊಂದಿರುವ android bluetooth smart watch ಇದಾಗಿದ್ದು, ಹೆಚ್ಚು ಸೆನ್ಸಿಟಿವಿಟಿ ಒಳಗೊಂಡಿರುವ ಹೆಚ್ಡಿ ಸ್ಕ್ರೀನ್ ಇದರಲ್ಲಿದೆ. ಒಂದು ಸಿಮ್ ಸ್ಲಾಟ್ ಕೂಡ ಇದರಲ್ಲಿದ್ದು, ನೀವು ಇದರಿಂದಲೇ ನೇರವಾಗಿ ಕರೆಗಳನ್ನು ಮಾಡಬಹುದು. ನಿಮ್ಮ ಸ್ಮಾರ್ಟ್ಫೋನ್ ಗೆ ಕೂಡ android bluetooth smart watch ಕನೆಕ್ಟ್ ಮಾಡಿಕೊಂಡು ಇದರಲ್ಲಿನ ಕ್ಯಾಮೆರಾ ವೈಶಿಷ್ಟ್ಯವನ್ನು ಕೂಡ ಬಳಸಬಹುದು. GET THIS
Squaircle Bluetooth Smart Watch:
ಇದು ಆಂಡ್ರಾಯ್ಡ್ ಸ್ಮಾರ್ಟ್ ವಾಚ್ ಎಂದು ಹೇಳಲಾಗುತ್ತಿದ್ದು, ಸ್ಕ್ವಯರ್ ಡಯಲ್ ಒಳಗೊಂಡಿರುವ bluetooth smartwatch ಆಗಿದೆ. ಸಾಕಷ್ಟು ಬಗೆಯ ವೈಶಿಷ್ಟ್ಯಗಳು ಇದರಲ್ಲಿದ್ದು, ಇದೊಂದು ಮಿನಿ ಸ್ಮಾರ್ಟ್ಫೋನ್ ಎಂದು ಕರೆಸಿಕೊಳ್ಳುತ್ತದೆ. ಕ್ಯಾಮೆರಾ, ಕಾಲಿಂಗ್ ಫಂಕ್ಷನ್, ಫೇಸ್ಬುಕ್, ವಾಟ್ಸಾಪ್, ಎಫ್ಎಂ, ಕ್ಯಾಲ್ಕುಲೇಟರ್, ಸಿಮ್ ಕಾರ್ಡ್ ಬೆಂಬಲ ಇತ್ಯಾದಿಗಳು ಸಿಗಲಿವೆ. ಹತ್ತು ವರ್ಷಗಳ ರೆಪ್ಲೇಸ್ಮೆಂಟ್ ವಾರಂಟಿ ಸಹ ಈ smart watch with vital fitness ಮೇಲೆ ನೀಡಲಾಗಿದೆ. GET THIS
GOQii Smart watch with Vital Fitness SpO2:
ಹೆಚ್ಚಿನ ರೇಟಿಂಗ್ ಪಡೆದಂತಹ ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿರುವ smart watch with vital fitness ಇದಾಗಿದೆ. ISO ಸರ್ಟಿಫಿಕೇಟ್ ಪಡೆದ ನಿಮ್ಮ ಆರೋಗ್ಯದ ಬಗ್ಗೆ 24 ಗಂಟೆಗಳ ಕಾಲ ನಿಖರವಾದ ಮಾಹಿತಿ ನೀಡಲಿರುವ ಸ್ಮಾರ್ಟ್ ವಾಚ್ ಇದಾಗಿದೆ. ಬೇರೆ ಯಾವುದೇ ಸ್ಮಾರ್ಟ್ ವಾಚ್ ಗಳಿಗೆ ಹೋಲಿಸಿದರೆ smart watch with vital fitness ಅತ್ಯುತ್ತಮ ಕಾರ್ಯದಕ್ಷತೆಯನ್ನು ಒಳಗೊಂಡಿದೆ. GET THIS
Crossbeats Full Touch Smart Watch:
ಪುರುಷರಿಗಾಗಿ ತಯಾರು ಮಾಡಲಾದ ಒಳ್ಳೆಯ ವಿನ್ಯಾಸ ಹೊಂದಿರುವ full touch smartwatch ಇದಾಗಿದೆ. ನೋಡಲು ಹೆಚ್ಚು ಅಟ್ರಾಕ್ಟಿವ್ ಆಗಿರುವಂತಹ ಮತ್ತು ಸುಲಭವಾಗಿ ನಿಮಗೆ ಫೋನ್ ಕಾಲ್ ಹಾಗೂ ಸೋಶಿಯಲ್ ಮೀಡಿಯಾ ನೋಟಿಫಿಕೇಶನ್ ಗಳನ್ನು ಒದಗಿಸುವ ಮಿನಿ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ರೀತಿ ಕೆಲಸ ಮಾಡಬಲ್ಲ ಸ್ಮಾರ್ಟ್ ವಾಚ್ ಇದಾಗಿದೆ. ಇದರಲ್ಲಿ ನಿಮಗೆ ಹೃದಯಬಡಿತದ ಬಗ್ಗೆ ಮಾಹಿತಿ, ನಿಮ್ಮ ದೇಹದಲ್ಲಿರುವ ಆಮ್ಲಜನಕದ ಬಗ್ಗೆ ವಿವರ, ನಿಮ್ಮ ಕಾರ್ಯಚಟುವಟಿಕೆಯ ಮಾಹಿತಿ ಜೊತೆಗೆ ಸ್ಪೋರ್ಟ್ಸ್ ಚಟುವಟಿಕೆಗಳ ಬಗ್ಗೆ ಕೂಡ full touch smartwatch ತಿಳಿಸಿ ಕೊಡಲಿದೆ. ಒಮ್ಮೆ ಚಾರ್ಜ್ ಮಾಡಿದರೆ ಸುಮಾರು ಹತ್ತು ದಿನಗಳ ಬ್ಯಾಟರಿ ಬ್ಯಾಕಪ್ ಒಳಗೊಂಡಿದೆ. GET THIS
Noise Full Touch Control Smart Watch :
ಇದು 1.3 ಇಂಚು ಸಂಪೂರ್ಣ touch control smartwatch ಆಗಿದೆ. ನಿಮ್ಮ ಹೃದಯದ ಬಡಿತದ ಮಾಹಿತಿ, ನಿದ್ರೆಯ ಗುಣಮಟ್ಟ ಇತ್ಯಾದಿ ವಿವರಗಳನ್ನು ಇದು ಅತ್ಯಂತ ನಿಖರವಾಗಿ ಮತ್ತು ಅಷ್ಟೇ ವೇಗವಾಗಿ ಒದಗಿಸುತ್ತದೆ. ಇದರ ಬ್ಯಾಟರಿ ಬಾಳಿಕೆ ಹತ್ತು ದಿನಗಳವರೆಗೆ ಇರಲಿದ್ದು, ಅತ್ಯುತ್ತಮ ಬ್ಯಾಕಪ್ ಹೊಂದಿರುವಂತಹ touch control smartwatch ಇದಾಗಿದೆ. GET THIS
Disclaimer :ಈ ಲೇಖನವನ್ನು ವಿಜಯ ಕರ್ನಾಟಕ ಪತ್ರಕರ್ತರು ಬರೆದಿಲ್ಲ. ಈ ಲೇಖನವನ್ನು ಬರೆಯುವ ಸಮಯದಲ್ಲಿ ಈ ಉತ್ಪನ್ನಗಳು ಅಮೇಜಾನ್ ನಲ್ಲಿ ದೊರೆಯುತ್ತಿದ್ದವು.
Read more
[wpas_products keywords=”deal of the day sale today offer all”]