ಇದು 3 ಲೀಟರ್ ಸ್ಟೋರೇಜ್ ಕೆಪ್ಯಾಸಿಟಿ ಒಳಗೊಂಡಿರುವಂತಹ Hindware atlantic water heater ಆಗಿದ್ದು, ಇದರ ಟ್ಯಾಂಕ್ ಸಂಪೂರ್ಣವಾಗಿ ಸ್ಟೇನ್ಲೆಸ್ ಸ್ಟೀಲ್ ನಿಂದ ಮಾಡಲಾಗಿರುತ್ತದೆ. ಸಂಪೂರ್ಣ ತುಕ್ಕು ರಹಿತ ಮೆಟೀರಿಯಲ್ ನಿಂದ ಮಾಡಲಾಗಿರುವುದರಿಂದ ದೀರ್ಘಕಾಲ ಇದು ಬಾಳಿಕೆ ಬರುತ್ತದೆ. ಇದರಲ್ಲಿ ಕಾಪರ್ ಹೀಟಿಂಗ್ ಎಲಿಮೆಂಟ್ ಇರಲಿದ್ದು, ಬಹಳ ಬೇಗನೆ ನೀರು ವೇಗವಾಗಿ ಬಿಸಿಯಾಗುತ್ತದೆ. ಬಳಸಲು ಕೂಡ Hindware atlantic water heater ಹೆಚ್ಚು ಸುರಕ್ಷಿತವಾಗಿದೆ ಎಂದು ಹೇಳುತ್ತಾರೆ. GET THIS
Crompton Solarium Vogue Instant Water Heater :
ಇದು ಸಹ ಮೂರು ಲೀಟರ್ ಸ್ಟೋರೇಜ್ ಕೆಪ್ಯಾಸಿಟಿ ಒಳಗೊಂಡ instant water heater ಆಗಿದ್ದು, ಹೈ ಗ್ರೇಡ್ ಸ್ಟೇನ್ಲೆಸ್ ಸ್ಟೀಲ್ ನಿಂದ ಇದನ್ನು ತಯಾರು ಮಾಡಲಾಗಿದೆ. ಇದರಲ್ಲಿ ತುಕ್ಕು ವಿರೋಧಿ ಕೋಟಿಂಗ್ ಮಾಡಲಾಗಿದ್ದು, ದೀರ್ಘಕಾಲ ಬಾಳಿಕೆ ಬರುತ್ತದೆ. ಇದು ISI ಸರ್ಟಿಫಿಕೇಟ್ ಪಡೆದಂತಹ instant water heater ಆಗಿದೆ. GET THIS
ಇದು high quality water heater ಆಗಿದ್ದು, BSA ಅನುಮೋದನೆಗೊಂಡ ISI ವಾಟರ್ ಹೀಟರ್ ಆಗಿದೆ. ಇದು ಗುಣಮಟ್ಟದಲ್ಲಿ ಹೆಚ್ಚಾಗಿರುವ ವಾಟರ್ ಹೀಟರ್ ಆಗಿದೆ ಮತ್ತು ದೀರ್ಘಕಾಲ ಇದನ್ನು ಬಳಸಬಹುದಾಗಿದೆ. ತುಕ್ಕು ರಹಿತ ಬಾಡಿ ಜೊತೆಗೆ ಬಳಕೆಯಲ್ಲಿ ಹೆಚ್ಚಿನ ಸುರಕ್ಷತೆ ನೀಡುವಂತಹ high quality water heater ಇದಾಗಿದೆ. GET THIS
Havells Instanio Prime Water Heater:
ಸುಮಾರು 15 ಲೀಟರ್ ಸ್ಟೋರೇಜ್ ಟ್ಯಾಂಕ್ ಕೆಪ್ಯಾಸಿಟಿ ಹೊಂದಿರುವ Havells Instanio Prime water heater ಇದಾಗಿದೆ. ಬಣ್ಣ ಬದಲಿಸುವ ಎಲ್ಇಡಿ ಲೈಟ್ ಇದರಲ್ಲಿದ್ದು, ಬಿಸಿ ಮಾಡಿದಾಗ ಲೈಟ್ ಬಣ್ಣ ಬದಲಾಗುತ್ತದೆ. ಹೆಚ್ಚು ದಪ್ಪನಾದ ಸೂಪರ್ ಕೋಲ್ಡ್ ಸ್ಟೀಲ್ ಪ್ಲೇಟ್ ಗಳನ್ನು Havells Instanio Prime water heater ಒಳಗೊಂಡಿದೆ ಮತ್ತು ಇದರ ಕಾರಣದಿಂದ ಬಹಳ ಕಡಿಮೆ ಸಮಯದಲ್ಲಿ ನೀರನ್ನು ಬಿಸಿ ಮಾಡುತ್ತದೆ. GET THIS
Lifelong LLWH106 Flash Instant Water Heater :
ಈ flash instant water heater 3000 ವ್ಯಾಟ್ ನಲ್ಲಿ ಕಾರ್ಯನಿರ್ವಹಿಸುವ ವಾಟರ್ ಹೀಟರ್ ಆಗಿದ್ದು, ಅತ್ಯಂತ ಕಡಿಮೆ ಸಮಯದಲ್ಲಿ ನೀರನ್ನು ಬಿಸಿ ಮಾಡುತ್ತದೆ. ಇದರಲ್ಲಿ ಆನ್ ಮತ್ತು ಆಫ್ ಮಾಡುವಂತಹ ಇಂಡಿಕೇಟರ್ ನೀಡಲಾಗಿದೆ. 3 ಲೀಟರ್ ಸಾಮರ್ಥ್ಯದಲ್ಲಿ ಬರುವ flash instant water heater ಇದಾಗಿದ್ದು, ಸಾಕಷ್ಟು ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದಿದೆ. GET THIS
Disclaimer :ಈ ಲೇಖನವನ್ನು ವಿಜಯ ಕರ್ನಾಟಕ ಪತ್ರಕರ್ತರು ಬರೆದಿಲ್ಲ. ಈ ಲೇಖನವನ್ನು ಬರೆಯುವ ಸಮಯದಲ್ಲಿ ಈ ಉತ್ಪನ್ನಗಳು ಅಮೇಜಾನ್ ನಲ್ಲಿ ದೊರೆಯುತ್ತಿದ್ದವು.
Read more
[wpas_products keywords=”deal of the day sale today offer all”]